Saturday, April 19, 2025

Latest Posts

ಕಾಂಗ್ರೆಸ್ ಮೂರನೇ ಪಟ್ಟಿ ರಿಲೀಸ್, ಕರ್ನಾಟಕದ 17 ಕ್ಷೇತ್ರಗಳಿಗೆ ಅಭ್ಯರ್ಥಿ ಘೋಷಣೆ

- Advertisement -

Political News: ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ಮೂರನೇ ಪಟ್ಟಿ ರಿಲೀಸ್ ಮಾಡಿದೆ. ರಾಜ್ಯದ ಹಲವು ಕ್ಷೇತ್ರಗಳಿಗೆ ಅಭ್ಯರ್ಥಿ ಘೋಷಿಸಿದ್ದು, ರಾಜಕಾರಣಿಗಳ ಮಕ್ಕಳಿಗೂ ಟಿಕೇಟ್ ಸಿಕ್ಕಿದೆ.

ಕರ್ನಾಟಕ ಕಾಂಗ್ರೆಸ್ ನ​ 17 ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗಿದೆ.

1.ಚಿಕ್ಕೋಡಿ- ಪ್ರಿಯಾಂಕ ಜಾರಕಿಹೊಳಿ

2. ಬೆಳಗಾವಿ- ಮೃಣಾಲ್ ಹೆಬಾಳ್ಕರ್

3. ಬಾಗಲಕೋಟೆ- ಸಂಯುಕ್ತಾ ಪಾಟೀಲ್​

4. ಕಲಬುರಗಿ- ರಾಧಾಕೃಷ್ಣ ದೊಡ್ಡಮನಿ

5. ರಾಯಚೂರು- ಕುಮಾರ್ ನಾಯ್ಕ್

6. ಬೀದರ್ -ಸಾಗರ್ ಖಂಡ್ರೆ

7. ಕೊಪ್ಪಳ – ರಾಜಶೇಖರ್​ ಹಿಡ್ನಾಳ್

8. ಧಾರಾವಾಡ- ವಿನೋದ್​ ಅಸೂಟಿ

9. ಉತ್ತರಕನ್ನಡ – ಅಂಜಲಿ ನಿಂಬಾಳ್ಕರ್​

10. ದಾವಣಗೆರೆ- ಪ್ರಭಾ ಮಲ್ಲಿಕಾರ್ಜುನ್

11.ಉಡುಪಿ ಚಿಕ್ಕಮಗಳೂರು- ಜಯಪ್ರಕಾಶ್​ ಹೆಗ್ಡೆ

12. ದಕ್ಷಿಣ ಕನ್ನಡ – ಪದ್ಮರಾಜ್

13 ಚಿತ್ರದುರ್ಗ- ಬಿ ಎನ್ ಚಂದ್ರಪ್ಫ

14.ಮೈಸೂರು -ಎಂ ಲಕ್ಷ್ಮಣ್​

15 ಬೆಂಗಳೂರು ಉತ್ತರ- ಎಂ.ವಿ ರಾಜೀವ್​ ಗೌಡ

16 ಬೆಂಗಳೂರು ಕೇಂದ್ರ -ಮನ್ಸೂರ್ ಅಲಿಖಾನ್

17ಬೆಂಗಳೂರು ದಕ್ಷಿಣ – ಸೌಮ್ಯಾ ರೆಡ್ಡಿ

ಅರುಣಾಚಲ ಪ್ರದೇಶ, ಗುಜರಾತ್, ಕರ್ನಾಟಕ, ರಾಜಸ್ತಾನ, ತೆಲಂಗಾಣಾ, ವೆಸ್ಟ್ ಬೆಂಗಾಲ್, ಪುದುಚೇರಿ ಮಹಾರಾಷ್ಟ್ರದ ಕ್ಷೇತ್ರಗಳಿಗೆ ಕಾಂಗ್ರೆಸ್ ಅಭ್ಯರ್ಥಿಗಳನ್ನು ಘೋಷಿಸಿದ್ದು, ಪುದುಚೇರಿಯಿಂದ ಓರ್ವ ಅಭ್ಯರ್ಥಿ, ಕರ್ನಾಟಕದಿಂದ 17 ಅಭ್ಯರ್ಥಿ, ವೆಸ್ಟ್ ಬೆಂಗಾಲ್‌ನಿಂದ 8 ಅಭ್ಯರ್ಥಿ, ತೆಲಂಗಾಣದಿಂದ 5 ಅಭ್ಯರ್ಥಿ, ರಾಜಸ್ತಾನದಿಂದ 6 ಅಭ್ಯರ್ಥಿ, ಮಹಾರಾಷ್ಟ್ರದಿಂದ 7 ಅಭ್ಯರ್ಥಿ, ಅರುಣಾಚಲ ಪ್ರದೇಶದಿಂದ 2 ಅಭ್ಯರ್ಥಿ, ಗುಜರಾತ್‌ನಿಂದ 11 ಅಭ್ಯರ್ಥಿಗಳಿಗೆ ಟಿಕೇಟ್ ಘೋಷಣೆ ಮಾಡಲಾಾಗಿದೆ.

ರಾಮನಗರ MLA ಇಕ್ಬಾಲ್ ಹುಸೇನ್ ಮತ್ತು ಸಂಸದ DK ಸುರೇಶ್ ವಿರುದ್ದ ಸಿಡಿದೆದ್ದ ರಾಮನಗರದ ದಲಿತ ಮುಖಂಡರು.

ತಾಳಿ ಕಟ್ಟುವ ವೇಳೆ ಸಿನಿಮೀಯ ರೀತಿಯಲ್ಲಿ ಮುರಿದು ಬಿದ್ದ ಮದುವೆ..

ನಟ ರಣ್ವೀರ್ ಸಿಂಗ್ ವಿರುದ್ಧ ಕಿಡಿಕಾರಿದ ಶಕ್ತಿಮಾನ್ ಪಾತ್ರಧಾರಿ ಮುಖೇಶ್ ಖನ್ನಾ..

- Advertisement -

Latest Posts

Don't Miss