Saturday, July 27, 2024

Latest Posts

ಕಾಸ್ಟ್ಲಿ ಅವತಾರ್ ಮುಗಿಬಿದ್ದ ಜನರು..!

- Advertisement -

ಕಾಸ್ಟ್ಲಿ ಅವತಾರ್ ಮುಗಿಬಿದ್ದ ಜನರು..

ಅವತಾರ್- ದಿ ವೇ ಆಫ್ ವಾಟರ್’ ಶುಕ್ರವಾರ ತೆರೆ ಕಂಡಿದ್ದು, ಭಾರತದಲ್ಲಿ ಮೊದಲ ದಿನವೇ ₹20 ಕೋಟಿ ಗಳಿಕೆ ಕಂಡಿದೆ. ಹಲವು ನಗರಗಳಲ್ಲಿ ಟಿಕೆಟ್‌ ದರ ₹2500-3000 ಆಗಿದ್ದರೂ ಜನ ಮುಗಿಬಿದ್ದು ಚಿತ್ರ ನೋಡುತ್ತಿದ್ದಾರೆ.

ಅವತಾರ್‌ ಚಿತ್ರದ ಟಿಕೆಟ್‌ ದರ ಅತ್ಯಂತ ದುಬಾರಿಯಾಗಿದೆ. ಐಮ್ಯಾಕ್ಸ್‌ ಸ್ಕ್ರೀನ್‌ಗಳಲ್ಲಿ 3ಡಿ ಚಿತ್ರದ ಟಿಕೆಟ್‌ ದರ ₹2500-3000 ಎಂದು ತೋರಿಸುತ್ತಿದೆ. ಈ ಗರಿಷ್ಠ ದರದಲ್ಲಿಯೂ ಚಿತ್ರ ಮೊದಲ ದಿನ ದಾಖಲೆ ಗಳಿಕೆ ಕಂಡಿದೆ. ಕೊಟ್ಟ ಹಣಕ್ಕೆ ಮೋಸ ಮಾಡುವುದಿಲ್ಲ ಎಂದು ಬಹುತೇಕರು ಅಭಿಪ್ರಾಯ ಪಟ್ಟಿದ್ದಾರೆ.

- Advertisement -

Latest Posts

Don't Miss