Wednesday, July 2, 2025

Latest Posts

ಮೂರನೇ ಹಂತದ ಪ್ರಯೋಗದ ಡಾಟಾ ಚೆನ್ನಾಗಿದೆ – ಡಾ. ಸೌಮ್ಯ ಸ್ವಾಮಿನಾಥನ್

- Advertisement -

www.karnatakatv.net ಕೊರೊನಾ ಅಲೆಗಳ ಮೇಲೆ ಅಲೆಗಳಂತೆ ಬರುತ್ತಿದ್ದು ಮಕ್ಕಳೆನ್ನದೆ ವೃದ್ಧರೆನ್ನದೆ ದಾಳಿ ಮಾಡುತ್ತಿದೆ. ಕೊರೊನಾ ವಿರುದ್ಧ ಸಮರ ಸಾರಿರುವ ದೇಶ ಲಸಿಕೆ ಕಂಡಿಹಿಡಿಯುವಲ್ಲಿ ಹಾಗೂ ಅದನ್ನ ಹಂಚಿಕೆ ಮಾಡುವಲ್ಲಿ ಯಶಸ್ವಿಯಾಗಿ ಸಾಗುತ್ತಿದೆ. ಈಗಾಗಲೇ ಕೊರೊನಾ 3ನೇ ಅಲೆಯ ಲಸಿಕೆ ಸಿದ್ಧ ಪಡಿಸಿದ್ದು ಅದರ ಪರಿಣಾಮ ತುಂಬಾ ಇದೆ. ಇದು ಡೆಲ್ಟಾ ಮಹಾಮಾರಿಯ ವಿರುದ್ಧ ಹೋರಾಡುವ ಸಾಮರ್ಥ್ಯ ಹೊಂದಿದ್ದು ಪ್ರತಿರೋಧ ಶಕ್ತಿಯನ್ನು ಹೆಚ್ಚಿಸುತ್ತದೆ ಎಂದು ಚೀಫ್ ಸೈಂಟಿಸ್ಟ್ ಡಾ. ಸೌಮ್ಯ ಸ್ವಾಮಿನಾಥನ್ ಸ್ಪಷ್ಟಪಡಿಸಿದರು.

- Advertisement -

Latest Posts

Don't Miss