Sports News: ಸದ್ಯ ರಣಜಿ ಟ್ರೋಫಿಯಲ್ಲಿ ಮುಂಬೈ ತಂಡದ ನಾಯಕನಾಗಿ ಕಾರ್ಯನಿರ್ವಹಿಸುತ್ತಿರುವ ಅಜಿಂಕ್ಯ ರೆಹಾನೆ, ಮರ್ಸಿಡೀಸ್ ಬೆಂಜ್ ಕಾರು ಖರೀದಿಸಿ, ಸುದ್ದಿಯಾಗಿದ್ದಾರೆ.
ಅಜಿಂಕ್ಯ ಮರ್ಸಿಡೀಸ್ ಬೆಂಜ್ ಮೆಬ್ಯಾಕ್ ಜಿಎಲ್‌ಎಸ್ 600 ಕಾರಿನ ಎಕ್ಸ್ ಶೋ ರೂಮ್ ಬೆಲೆ 2.96 ಕೋಟಿ ರೂಪಾಯಿ. ಪತ್ನಿಯೊಂದಿಗೆ ಶೋ ರೂಮ್‌ಗೆ ತೆರಳಿ ರೆಹಾನೆ ಕಾಾರ್ ಖರೀದಿಸಿದ್ದಾರೆ. ಇವರು ಖರೀದಿಸುವ ಕಾರು, ಭಾರತದಲ್ಲಿ ಕೆಲವೇ ಕೆಲವು ಸೆಲೆಬ್ರಿಟಿಗಳ ಪಾಲಾಗಿದೆ. ಯಾಕಂದ್ರೆ ಇದು ಕೋಟಿ ಕೋಟಿ ಬೆಲೆ ಬಾಳುವ ಆರಾಮದಾಯಕ ಪ್ರಯಾಣಕ್ಕೆ ಅನುಕೂಲಕರವಾದ ಕಾರ್ ಆಗಿದೆ.
ಬಾಲಿವುಡ್ ಗಣ್ಯರಾದ ಶಾಹಿದ್ ಕಪೂರ್, ತಾಪ್ಸಿ ಪನ್ನು, ಆಯುಷ್ಮಾನ್ ಖುರಾನಾ, ದೀಪಿಕಾ ಪಡುಕೋಣೆ, ಕೃತಿ ಸನನ್, ಅರ್ಜೂನ್ ಕಪೂರ್, ಶಿಲ್ಪಾ ಶೆಟ್ಟಿ, ರಾಮ್ ಚರಣ್, ನಯನ ತಾರಾ, ರಾಕುಲ್ ಪ್ರೀತ್ ಸಿಂಗ್, ಈ ಐಷಾರಾಮಿ ಕಾರಿನ ಒಡೆತನ ಹೊಂದಿದ್ದಾರೆ.
ಲೋಕಸಭಾ ಚುನಾವಣೆ ಬಳಿಕ ಕುಮಾರಸ್ವಾಮಿ ಮತ್ತವರ ಕುಟುಂಬ ಕೇಸರಿಶಾಲು ಕಿತ್ತೆಸೆಯುವುದು ನಿಶ್ಚಿತ: ಸಿಎಂ
70 ವರ್ಷ ಕಾಂಗ್ರೆಸ್ ಏನು ಮಾಡಿದೆ? ಸಂತೋಷ್ ಲಾಡ್‌ಗೆ ಶೆಟ್ಟರ್ ಟಾಂಗ್
ಶಿವಾಜಿಯವರ 36 ಬಾಡಿಗಾರ್ಡ್ಗಳಲ್ಲಿ 13 ಜನ ಮುಸ್ಲಿಂ ಇದ್ರು: ಇತಿಹಾಸ ಬಿಚ್ಚಿಟ್ಟ ಸಂತೋಷ್ ಲಾಡ್