Cricket News: ಕ್ರಿಕೇಟಿಗ ಹಾರ್ದಿಕ್ ಪಾಂಡ್ಯಾ ಮತ್ತು ನಟಿ ನತಾಶಾ ಇಬ್ಬರೂ ಡಿವೋರ್ಸ್ ತೆಗೆದುಕೊಳ್ಳುತ್ತಿದ್ದು, ನತಾಶಾ ಹಾರ್ದಿಕ್‌ಗೆ ಸೇರಿದ 70ರಷ್ಟು ಆಸ್ತಿಯನ್ನು ಕೇಳಿದ್ದಾರೆಂದು ಸುದ್ದಿಯಾಗಿತ್ತು. ಆದರೆ ನತಾಶಾ ಈ ಡಿವೋರ್ಸ್ ವದಂತಿಗೆ ಬ್ರೇಕ್ ಹಾಕಿದ್ದಾರೆ.
ಅಲ್ಲದೇ, ಹಾರ್ದಿಕ್ ತಮ್ಮೆಲ್ಲ ಆಸ್ತಿಯನ್ನು ತಾಯಿಯ ಹೆಸರಿಗೆ ಬರೆದಿದ್ದು, ನನ್ನ ಹೆಸರಿನಲ್ಲಿ ಒಂದು ಗಾಡಿಯೂ ಇಲ್ಲ. ಮುಂದೆ ನಾನು ಮದುವೆಯಾಗಿ ನನ್ನ ಪತ್ನಿ ಆಸ್ತಿ ಕೇಳಿದರೆ, ಆಕೆಗೆ ಒಂದು ರೂಪಾಯಿ ಕೂಡ ಸಿಗುವುದಿಲ್ಲವೆಂದು ಈ ಮೊದಲು ಸಂದರ್ಶನವೊಂದರಲ್ಲಿ ಹೇಳಿದ್ದರು.
ಅಷ್ಟೇ ಅಲ್ಲದೇ, ನತಾಶಾ ಇನ್‌ಸ್ಟಾಗ್ರಾಮ್‌ನಲ್ಲಿ ಹಾರ್ದಿಕ್ ಜೊತೆಗಿರುವ ಫೋಟೋವನ್ನು ಹೈಡ್ ಮಾಡಿದ್ದರು. ಇದೀಗ ಎಲ್ಲ ಫೋಟೋಗಳು ಶೋ ಆಗುತ್ತಿದೆ. ಈ ಮೂಲಕ ನತಾಶಾ ನನ್ನ ಮತ್ತು ಹಾಾರ್ದಿಕ್ ನಡುವೆ ಮೊದಲಿನ ಪ್ರೀತಿ ಹಾಗೇ ಇದೆ ಎಂದು ತೋರಿಸಿ, ಡಿವೋರ್ಸ್ ವದಂತಿಗೆ ಬ್ರೇಕ್ ಹಾಕಿದ್ದಾರೆ.
ನತಾಶಾ ಮತ್ತು ಹಾರ್ದಿಕ್ ವಿವಾಹಕ್ಕೂ ಮುನ್ನ ಸಂಬಂಧ ಹೊಂದಿದ್ದು, ಇವರಿಗೊಂದು ಗಂಡು ಮಗು ಜನಿಸಿತ್ತು. ಬಳಿಕ ಇವರಿಬ್ಬರು ಗ್ರ್ಯಾಂಡ್ ಆಗಿ ಮದುವೆಯಾಗಿದ್ದರು. ಹಿಂದೂ ಧರ್ಮ ಮತ್ತು ಕ್ರಿಶ್ಚಿಯನ್ ಧರ್ಮದ ಪದ್ಧತಿಯಂತೆ ಇವರಿಬ್ಬರು ವಿವಾಹವಾಗಿದ್ದರು.
ಲೋಕಸಭಾ ಮತ ಎಣಿಕೆ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಡಿಸಿ ದಿವ್ಯಪ್ರಭು
ಮೂರು ಕ್ಷೇತ್ರ ಗೆಲ್ತಿವಿ. ನೀವೆಲ್ಲಾ ಕೋ ಆಪರೇಟ್ ಮಾಡಿದ್ದೀರಿ ಸಂತೋಷ: ಹೆಚ್.ಡಿ.ರೇವಣ್ಣ
ವಿನೋದ್ ಅಸೂಟಿ ಗೆಲ್ಲೋದು ಪಕ್ಕಾ: ಕವಡೆ ಶಾಸ್ತ್ರ ಕೇಳಿದ ಕೈ ಅಭ್ಯರ್ಥಿ ಅಭಿಮಾನಿ

