ಶಾರ್ದೂಲ್ ಮದುವೆಯಲ್ಲಿ ಹಾಡಿ ಕುಣಿದಾಡಿದ ಕ್ರಿಕೇಟ್ ಆಟಗಾರರು

sports news

ಟೀಮ್ ಇಂಡಿಯಾದ ಮತ್ತೊಬ್ಬ ಆಟಗಾರ , ತಮ್ಮ ಒಂಟಿ ಜೀವನಕ್ಕೆ ಟಾಟ ಹೇಳಿ  ಬಹುದಿನದ ಗೆಳತಿ ಜೆತೆ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಭಾರತ ತಂಡದ ಆಲ್ರೌಂಡರ್ ಆಟಗರರಾಗಿರುವ ಶಾರ್ದೂಲ್ ಠಾಕೂರ್  ಮದುವೆ ಸಮಾರಂಭಗಳು ಈಗಾಗಲೆ ಶುರುವಾಗಿದ್ದು . ಕ್ರಿಕೇಟ್ ಆಟಗಾರರು  ಸಮಾರಂಭದಲ್ಲಿ ಭಾಗವಹಿಸಿ ಹಾಡಿ ಕುಣೀದು ಕುಪ್ಪಳಿಸಿದರು.ಇದರ ವಿಡಿಯೋ ಜಾಲತಾಣದಲ್ಲಿ ಹರಿದಾಡಿತ್ತಿದೆ. ಈ ವಿಡಿಯೋದ ಇನ್ನೊಂದು ವಿಶೇಷವೆಂದರೆ ಇದರಲ್ಲಿ ಟೀಂ ಇಂಡಿಯಾದ ಆಟಗಾರು ಹಾಡು ಹಾಡುವುದರೊಂದಿಗೆ, ಮದುಮಗನೊಂದಿಗೆ ಭರ್ಜರಿ ಸ್ಟೆಪ್ ಕೂಡ ಹಾಕಿದ್ದಾರೆ. ಆ ಆಟಗಾರ ಮತ್ತ್ಯಾರು ಅಲ್ಲ. ಟೀಂ ಇಂಡಿಯಾದ ಮಧ್ಯಮ ಕ್ರಮಾಂಕದ ಬ್ಯಾಟರ್ ಶ್ರೇಯಸ್ ಅಯ್ಯರ್ .ಆಸ್ಟ್ರೇಲಿಯಾ ವಿರುದ್ಧದ ಮೂರನೇ ಟೆಸ್ಟ್  ಪಂದ್ಯವಾದ ಆಸ್ಟ್ರೇಲಿಯಾವಿರುದ್ದದ ಆಟಕ್ಕೆ  ಇನ್ನೂ ಸಮಯವಿದ್ದು, ಟೀಂ ಇಂಡಿಯಾದ ಕೆಲ ಆಟಗಾರರು ಶಾರ್ದೂಲ್ ಮದುವೆ ಸಮಾರಂಭದಲ್ಲಿಪಾಲ್ಗೊಂಡಿದ್ದರು. ಇವರಲ್ಲಿ ಶ್ರೇಯಸ್ ಅಯ್ಯರ್ ಕೂಡ ಒಬ್ಬರಾಗಿದ್ದು, ಹಾಡು

ಹಾಡುವುದರೊಂದಿಗೆ ಭರ್ಜರಿ ಸ್ಟೆಪ್ ಕೂಡ ಹಾಕಿದ್ದಾರೆ.

ಮಾರ್ಚ್ 31 ರಿಂದ 6ನೇ ಆವೃತ್ತಿಯ ಐಪಿಎಲ್ 2023 ಆರಂಭ

ಶಿವಮೊಗ್ಗ ಏರ್ ಪೋರ್ಟ್ ವಿಶೇಷತೆಗಳೇನು..?

30 ಲಕ್ಷಕ್ಕೆ ಡೆಲ್ಲಿ ಕ್ಯಾಪಿಟಲ್ಸ್ ಪಾಲಾದ 23ರ ಹರೆಯದ ಮಿನ್ನು ಮನಿ…!

About The Author