- Advertisement -
ಬಿಜೆಪಿ ಯಿಂದ ರಾಜ್ಯಸಭಾ ಚುನಾವಣೆಯ ಮೂರನೇ ಅಭ್ಯರ್ಥಿ ಆಯ್ಕೆ ಹಿನ್ನೆಲೆಯಲ್ಲಿ ನಮ್ಮ ಪಕ್ಷದ ಬಳಿ ಮೂವತ್ತೆರಡು ಮತಗಳಿವೆ.
ನಮ್ಮವರು ಬರ್ಬೋದು ಬರದೆ ಇರಬಹುದು,ವಿರೋಧಿಗಳು ಮಾತು ಕೊಟ್ಟಂತೆ ನಡ್ಕೊಂಡ್ರೆ ನಾವು ಗೆಲ್ತೀವಿ, ಚುನಾವಣೆಯಲ್ಲಿ ತಂತ್ರ,ರಣತಂತ್ರ ಇದ್ದೇ ಇರುತ್ತೆ,ಅಡ್ಡ ಮತ ಯಾರು ಹಾಕಿದ್ದಾರೆ ಎಂತ ಚುನಾವಣೆಯಲ್ಲಿ ಮುಗಿದ ಮೇಲೆ ಗೊತ್ತಾಗುತ್ತೆ ಎಂದು
ಬಿಜೆಪಿತ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಹೇಳಿಕೆಯನ್ನು ನೀಡಿದ್ದಾರೆ.
- Advertisement -