Thursday, July 31, 2025

Latest Posts

5 ಉಚಿತ ಯೋಜನೆಗಳ ಮೂಲಕ ಮತ ಯಾಚಿಸಿದ ಡಿಕೆಶಿ..

- Advertisement -

ಮಂಡ್ಯ: ಮದ್ದೂರಿನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅಬ್ಬರದ ಪ್ರಚಾರ ಮಾಡಿದ್ದು, ಮದ್ದೂರು ಕ್ಷೇತ್ರದ ಕೈ ಅಭ್ಯರ್ಥಿ ಉದಯ್ ಪರ ಪ್ರಚಾರ ಮಾಡಿದ್ದಾರೆ.

ಮದ್ದೂರು ಉಗ್ರನರಸಿಂಹ ಸ್ವಾಮಿ ದೇಗುಲದಿಂದ ಡಿಕೆಶಿ ರೋಡ್ ಶೋ ಆರಂಭಿಸಿದ್ದು, ಮೆರವಣಿಗೆಯಲ್ಲಿ ಸಾವಿರಾರು ಜನರು ಭಾಗಿಯಾಗಿದ್ದರು.

ಮದ್ದೂರಿನಿಂದ ಕೊಪ್ಪ ವೃತ್ತದವರೆಗೂ ಡಿಕೆಶಿ ರೋಡ್ ಶೋ ನಡೆದಿದ್ದು, ಐದು ಉಚಿತ ಭರವಸೆಗಳ ಮೂಲಕ ಜನರ ಬಳಿ ಡಿಕೆಶಿ ಮತಯಾಚಿಸಿದರು.

ಚುನಾವಣಾ ಅಖಾಡಕ್ಕೆ ಧುಮುಕಿದ ನಟ ಧ್ರುವ ಸರ್ಜಾ..

‘ನಮಗೆಲ್ಲ ಶಕ್ತಿ ತುಂಬಿದರೆ ಮಂಡ್ಯವನ್ನ ರಾಜ್ಯಕ್ಕೆ ನಂಬರ್ ಒನ್ ಮಾಡೋಣ’

- Advertisement -

Latest Posts

Don't Miss