- Advertisement -
International News: ಭಾರತದ ಬಾಳೆಹಣ್ಣಿಗೆ ರಷ್ಯಾದಲ್ಲಿ ಬೇಡಿಕೆ ಹೆಚ್ಚಾಗಿದ್ದು, ಭಾರತ ಸರ್ಕಾರ ಹಡಗಿನ ಮೂಲಕ, ಬಾಳೆಹಣ್ಣನ್ನು ರಷ್ಯಾಗೆ ರವಾನಿಸಿದೆ. ಇನ್ನಷ್ಟು ಬಾಳೆಹಣ್ಣನ್ನು ರಷ್ಯಾ ಆಮದು ಮಾಡಿಕೊಳ್ಳುವ ನಿರೀಕ್ಷೆ ಇದೆ. ರಷ್ಯಾ ಮಾತ್ರವಲ್ಲದೇ, ಮಾಸ್ಕೋಗೂ ಕೂಡ ಬಾಳೆಹಣ್ಣನ್ನು ರಫ್ತು ಮಾಡಲಾಗಿದೆ.
ಆಂಧ್ರಪ್ರದೇಶದ ರೈತರು ಬೆಳೆಯುವ ಬಾಳೆಹಣ್ಣಿಗೆ ಹೆಚ್ಚಿನನ ಬೇಡಿಕೆ ಇದ್ದು, ಈ ರೈತರಿಂದ ಸರ್ಕಾರ ಹಣ್ಣು ಖರೀದಿಸಿ, ವಿದೇಶಕ್ಕೆ ರಫ್ತು ಮಾಡುತ್ತಿದೆ. ಈಗಾಗಲೇ ಭಾರತ ಹಲವು ದೇಶಗಳಿಗೆ ಬಾಳೆಹಣ್ಣು ರಫ್ತು ಮಾಡುತ್ತಿದೆ. ಮುಂಬೈನ ಸಮುದ್ರದ ಮೂಲಕ, ಹಡಗಿನಲ್ಲಿ ಬಾಳೆಹಣ್ಣುಗಳನ್ನು ರಫ್ತು ಮಾಡಲಾಗುತ್ತಿದ್ದು, ದೇಶದ ಹಲವು ರಾಜ್ಯಗಳಿಂದಲೂ, ಬಾಳೆಹಣ್ಣನ್ನು ಖರೀದಿಸಿ, ವಿದೇಶಕ್ಕೆ ರಫ್ತು ಮಾಡಲು ಭಾರತ ಸರ್ಕಾರ ನಿರ್ಧರಿಸಿದೆ.
ಮೋದಿ ಸಾಹೇಬರು ಟಿವಿಯಲ್ಲಿ ಬರಲಾರದೆ ಒಂದು ವೋಟ್ ಕೇಳಿ: ಪ್ರಧಾನಿಗೆ ಲಾಡ್ ಸವಾಲ್
- Advertisement -