Sunday, April 13, 2025

Latest Posts

ವಿಪತ್ತು ನಿರ್ವಹಣೆ ಮತ್ತು ಪ್ರಥಮ ಚಿಕಿತ್ಸೆ ಕುರಿತು ಪ್ರಾತ್ಯಕ್ಷಿಕೆ..

- Advertisement -

ವಿಪತ್ತು ನಿರ್ವಹಣೆ, ಸುರಕ್ಷತೆ ಹಾಗೂ ಪ್ರಥಮ ಚಿಕಿತ್ಸೆ ಬಗ್ಗೆ ವಿಶೇಷ ವಿಕಲ ಚೇತರನರಿಗೆ ಅರಿವು ಮೂಡಿಸುವ ಅಗತ್ಯವಿದೆ ಎಂದು ತಾಹಶೀಲ್ದಾರ್ ಕುಇ಼ ಅಹಮ್ಮದ್ ತಿಳಿಸಿದರು.

ಮಂಡ್ಯದ ನಾ.ಸು ಹರ್ಡಿಕರ್ ಭವನದಲ್ಲಿಂದು ಎನ್.ಡಿ.ಆರ್.ಎಫ್ ಹಾಗೂ ಜಿಲ್ಲಾ ‌ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಹಯೋಗದಲ್ಲಿ ಆಯೋಜಿಸಿದ ವಿಪತ್ತು ನಿರ್ವಹಣೆ ಹಾಗೂ ಪ್ರಥಮ ಚಿಕಿತ್ಸೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ರ್ಯಾಪ್ ಸಿಂಗರ್ ಬ್ರೋಧ ವಿ ಹೊಸ ಸಾಂಗ್ ‘ಬಸ್ತಿ ಬೌನ್ಸ್’ ರಿಲೀಸ್

ಇತ್ತೀಚಿನ ದಿನಗಳಲ್ಲಿ ಬದಲಾದ ವಾತಾವರಣದಿಂದ ಯಾವಾಗ ಬೇಕಾದರೂ ವಿಪತ್ತು ಸೃಷ್ಟಿಯಾಗುವ ಸನ್ನಿವೇಶವಿದೆ ಆದ್ದರಿಂದ ವಿಶೇಷ ವಿಕಲ ಚೇತನರು ಸುರಕ್ಷತೆ ಬಗ್ಗೆ ತಿಳಿದುಕೊಳ್ಳಬೇಕು ಎಂದರು.

ಇದೇ ಸಂದರ್ಭದಲ್ಲಿ ಎನ್.ಡಿ.ಆರ್.ಎಫ್ ತಂಡದವರು ವಿಶೇಷ ವಿಕಲ ಚೇತನರು ವಿಪತ್ತು ಸಂದರ್ಭದಲ್ಲಿ ಅನುಸರಿಸಿಬೇಕಾದ ಕ್ರಮಗಳ ಬಗ್ಗೆ ಪ್ರಾತ್ಯಕ್ಷಿಕೆ ಮೂಲಕ ಅರಿವು ಮೂಡಿಸಿದರು.

ಹಣ ಕೊಟ್ಟು ಜನರನ್ನು ಸಮಾವೇಶಕ್ಕೆ ಜನರನ್ನು ಕರೆಸಿದ್ದಾರೆ

ಕಾರ್ಯಕ್ರಮದಲ್ಲಿ ಎನ್.ಡಿ.ಆರ್.ಎಫ್ ಇನ್ಸ್ಪೆಕ್ಟರ್ ಶಿವಕುಮಾರ್, ಆಕರ್ಷ, ಸಂದೀಪ್ ಸಿಂಗ್, ದೇವರಾಜ, ಸೇವಾ ಕಿರಣ ವೃದ್ದಾಶ್ರಮದ ಹಳೇ ಬೂದನುರು ರಾಜಣ್ಣ, ಅಂಗವಿಕಲ ಹಾಗೂ ಹಿರಿಯ ನಾಗರೀಕರಣ ಸಬಲೀಕರಣ ಇಲಾಖೆಯ ಪ್ರಭಾಕರ್ , ವಿಪತ್ತು ನಿರ್ವಹಣಾ ಪರಿಣಿತರಾದ ಪುನೀತ್ ಹಾಜರಿದ್ದರು.

- Advertisement -

Latest Posts

Don't Miss