Saturday, May 10, 2025

Latest Posts

ಧಾರವಾಡ ಜಿಲ್ಲಾಧಿಕಾರಿ “ಗುರುದತ್ ಹೆಗಡೆ” ವರ್ಗಾವಣೆ- “ದಿವ್ಯಾ ಪ್ರಭು” ನೂತನ ಡಿಸಿ…

- Advertisement -

Dharwad News: ಧಾರವಾಡ ಜಿಲ್ಲಾಧಿಕಾರಿ ಗುರುದತ್ ಹೆಗಡೆ ಅವರ ವರ್ಗಾವಣೆ ಮಾಡಿ ರಾಜ್ಯ ಸರಕಾರ ಆದೇಶವನ್ನ ಹೊರಡಿಸಿದ್ದು, ರಾಷ್ಟ್ರಪತಿಗಳಿಂದ ಪ್ರಶಸ್ತಿ ಪಡೆದಿರುವ ಮಹಿಳಾ ಐಎಎಸ್‌ ಅಧಿಕಾರಿಯನ್ನ ನೇಮಿಸಿದೆ.

ಭಾರತೀಯ ಜನತಾ ಪಕ್ಷ ಅಧಿಕಾರದಲ್ಲಿದ್ದಾಗ ಧಾರವಾಡ ಜಿಲ್ಲೆಗೆ ಗುರುದತ್ ಹೆಗಡೆ ಅವರು ಜಿಲ್ಲಾಧಿಕಾರಿಯಾಗಿ ಬಂದಿದ್ದರು. ತದನಂತರ ಕಾಂಗ್ರೆಸ್ ಆಡಳಿತ ಆರಂಭವಾದ ಏಳು ತಿಂಗಳ ನಂತರ ವರ್ಗಾವಣೆಯಾಗಿದ್ದು, ಯಾವುದೇ ಸ್ಥಳವನ್ನ ತೋರಿಸಿಲ್ಲ.

ವರ್ಗಾವಣೆಗಿದ್ದ ದಿವ್ಯಾ ಪ್ರಭು ಸಿಆರ್‌ಜೆ ಅವರನ್ನ ಧಾರವಾಡ ಜಿಲ್ಲಾಧಿಕಾರಿಯನ್ನಾಗಿ ವರ್ಗಾವಣೆ ಮಾಡಲಾಗಿದ್ದು, ಮಹಿಳಾ ಅಧಿಕಾರಿಗಳ ಪರ್ವ ಜಿಲ್ಲೆಯಲ್ಲಿ ಮುಂದುವರೆದಂತಾಗಿದೆ.

ಬಾಯ್‌ಫ್ರೆಂಡ್‌ನೊಂದಿಗೆ ಶವವಾಗಿ ಪತ್ತೆಯಾದ ನೀಲಿ ಚಿತ್ರ ತಾರೆ Jesse Jane

ಮಂಡ್ಯದ ಹನುಮಧ್ವಜ ತೆರವುಗೊಳಿಸಿದ ಪ್ರಕರಣದ ಬಗ್ಗೆ ಸಿಎಂ ಸಿದ್ದರಾಮಯ್ಯ ಹೇಳಿದ್ದೇನು..?

ನಟ ಸೂರ್ಯ ಜೊತೆ ಡಿವೋರ್ಸ್ ವಿಚಾರ: ಸ್ಪಷ್ಟನೆ ನೀಡಿದ ನಟಿ, ನಿರ್ಮಾಪಕಿ ಜ್ಯೋತಿಕಾ

- Advertisement -

Latest Posts

Don't Miss