ಮೈ ಕೈ ಪರಚಿಕೊಳ್ಳುವುದು ಬೇಡ -ದಿನೇಶ್ ಗುಂಡುರಾವ್

ರಾಜಕೀಯ : ಮೈ ,ಕೈ ಪರಚಿಕೊಳ್ಳವುದು ಬೇಡ ಎಂದ ದಿನೇಶ ಗುಂಡುರಾವ್ ಗೆ ತಿರುಗೇಟು ನೀಡಿದ ಕುಮಾರಸ್ವಾಮಿ.

ಕಾಂಗ್ರೆಸ್ ವಿರುದ್ದ ಲಂಚದ ಆರೋಪ ಮಾಡುತ್ತಿರುವ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ವಿರುದ್ದ ಕಾಂಗ್ರೆಸ್ ನಾಯಕ ದಿನೇಶ್ ಗುಂಡುರಾವ್  ಅವರನ್ನು ಪ್ರಶ್ನೆ ಮಾಡಿದಾಗ ಕುಮಾರಸ್ವಾಮಿಯವರು ಸುಖಾ ಸುಮ್ಮನೆ ಮೈ ಕೈ ಪರಚಿಕೊಳ್ಳುವುದು ಬೇಡ ಎಂದು ಹೇಳಿದ ದಿನೇಶ್ ಗುಂಡುರಾವ್ ಅವರಿಗೆ ಕುಮಾರಸ್ವಾಮಿಯವರು ತಿರುಗೇಟು ನೀಡಿದ್ದಾರೆ.

ನ್ಯಾನೇಕೆ ಮೈ,ಕೈ ಪರಚಿಕೊಳ್ಳಲಿ ರಾಜಕೀಯದ ತುರಿಕೆ ಶುರುವಾಗಿರುವುದು ಅವರಿಗೆ ಮೈಕೈ ಪರಚಿಕೊಳ್ಳುವುದು ಅವರು ನನಗೇನು ತುರಿಕೆ ಇಲ್ಲ.ಸಮಯ ಬರಲಿ, ನಾನು ಚುನಾವಣೆಯಲ್ಲಿ ಸೋತು ಅಧಿಕಾರ ಕಳೆದುಕೊಂಡಾಗಲೂ ಜನರ ಕಷ್ಟಕ್ಕೆ ಸ್ಪಂದಿಸಿದ್ದೇನೆ ಎಂದರು.

ಯಾರಾಗ್ತಾರೆ ಬಿಜೆಪಿ ರಾಜ್ಯಾಧ್ಯಕ್ಷ..!? ವಿಪಕ್ಷನಾಯಕನ ಸುಳಿವು ನೀಡಿದ ಬಿಎಸ್ ವೈ..!

ಏನಿದು ಅಣುಗಳ ಉಸಿರಾಟ..?!

ಸಾಯಿಬಾಬ ದೇವಸ್ಥಾನದಲ್ಲಿ ಬಿಯರ್ ಬಾಟಲಿ ಹಿಡಿದ ಭಕ್ತರು

 

 

About The Author