- Advertisement -
ಬೆಂಗಳೂರು: ಗಾಂಧಿನಗರ ಕ್ಷೇತ್ರದಲ್ಲಿ ಕಾಂಗ್ರೆಸ್ ಗೂಂಡಾಗಿರಿ ನಡೆಸಿದ್ದು, ಬಿಜೆಪಿ ಬೆಂಬಲಿಸಿದ್ದಕ್ಕೆ ಗಲಾಟೆ ಮಾಡಿ ಹಲ್ಲೆ ಬೆದರಿಕೆ ಹಾಕಿದೆ ಎಂದು ಬಿಜೆಪಿ ಬೆಂಬಲಿಗರು ಆರೋಪ ಮಾಡಿದ್ದಾರೆ.
ದಿನೇಶ್ ಗುಂಡುರಾವ್ ಬೆಂಬಲಿಗರ ಗೂಂಡಾಗಿರಿಗೆ ಬಿಜೆಪಿ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದು, ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಅಲ್ಲದೇ, ಗೂಂಡಾಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಲಾಗಿದೆ. ಗಾಂಧಿನಗರದಲ್ಲಿ ಸೋಲುವ ಭಯದಿಂದ ಕಾಂಗ್ರೆಸ್ ದಾಳಿ ಮಾಡಿದೆ ಎಂದು ಬಿಜೆಪಿ ನಾಯಕರು ಗಂಭಿರ ಆರೋಪ ಮಾಡಿದ್ದಾರೆ.
‘ಸ್ಟ್ರ್ಯಾಟಜಿ ಏನಿಲ್ಲ, ನಮ್ಮದೆಲ್ಲ ಸ್ಟ್ರೇಟ್ ಫಾರ್ವರ್ಡ್, ನಮ್ಮದೇನಿದ್ರೂ ಅಭಿವೃದ್ಧಿಯ ಮಂತ್ರ’
ಇಂದು ಮಧ್ಯಾಹ್ನದವರೆಗೆ ಕೋಲಾರ ರಾಷ್ಟ್ರೀಯ ಹೆದ್ದಾರಿ ಬಂದ್, ವಾಹನ ಸಂಚಾರ ನಿರ್ಬಂಧ..
- Advertisement -