ಟೊಮ್ಯಾಟೋ ಬೆಳೆಯಲ್ಲಿ ಅಪಾರ ಪ್ರಾಮಾಣದ ಇಳುವರಿ ಕುಂಟಿತವಾಗಿದ್ದು ಟೊಮ್ಯಾಟೋ ಹಣ್ಣಿನ ಬೆಲೆಯಲಲ್ಇ ಬಾರಿ ಪ್ರಮಾಣದ ವ್ಯತ್ಯಾಸವಾಗಿದೆ.
ರಾಜ್ಯದಲ್ಲಿ ಟೊಮಾಟೋ ಹಣ್ಣಿನ ಬೆಲೆ ಮೊದಲಿಗೆ ಹೋಲಿಸಿದರೆ ಅಧಿಕ ಪ್ರಮಾಣದ ಬೆಲೆ ಏರಿಕೆಯಾಗಿದೆ ಒಂದು ಕೆಜಿಗೆ ಏನಿಲ್ಲವೆಂದರೂ 100 ರಿಂದ್ 120 ರ ವರೆಗೆ ಮಾರುಕಟ್ಟೆಯಲ್ಲಿ ಲಭ್ಯವಿದೆ.
ಈ ರೀತಿ ದಿಡೀರ್ ಬೆಲೆ ಏರಿಕೆಗೆ ಕಾರಣ ಏನೆಂದು ಹುಡುಕ ಹೊರಟರೆ ಅಲ್ಲಿ ಇಳುವರಿ ಕಡಿಮೆ ಎಂಬ ಉತ್ತರ ಸಿಗುತ್ತದೆ. ಇಳುವರಿ ಯಾಕೆ ಕಡಿಮೆಯಾಗಿದೆ ರೈತರು ಸಾಕಷ್ಟು ಪ್ರಮಾಣದಲ್ಲಿ ಟೊಮ್ಯಾಟೋ ಬೆಳೆ ಬೆಳಿದಿ್ಲ್ಲವಾ ಎಂಬ ಪ್ರಶ್ನೆ ಮೂಡುತ್ತದೆ, ರೈತರು ಸಾಕಷ್ಟು ಪ್ರಮಾಣದಲ್ಲಿ ಬೆಳಿದಿದ್ದಾರೆ ಆದರೆ ಇಲ್ಲಿ ಟೊಮ್ಯಾಟೋ ಬೆಲೆಗೆ ಆಂಟಿಕಂಡಿರುವುದು ಎಲೆ ಸುರುಳಿ ಎಂಬ ರೋಗ . ಇದರಿಂದಾಗಿ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಗುತ್ತಿಲ್ಲ ಬೆಲೆ ಜಾಸ್ತಿ ಇದೆ ಆದರೆ ಬೆಲೆ ಕೈಗೆ ಸಿಕ್ಕಿಲ್ಲ ಎಂಬುದು ರೈತರ ವಾದ.
ಸ್ಟೈಲಿಶ್ ಸ್ಟಾರ್‌ಗೆ ಕ್ರಿಕೇಟರ್ ವಾರ್ನರ್ ಮಗಳು ಹೇಗೆ ಬರ್ತ್‌ಡೇ ವಿಶ್ ಮಾಡಿದ್ದಾಳೆ ನೋಡಿ..
ಐಪಿಎಲ್ ಉದ್ಘಾಟನಾ ಸಮಾರಂಭಲ್ಲಿ ನೃತ್ಯ ಪ್ರದರ್ಶನ ಮಾಡಲಿರುವ ತೆಲುಗು ನಟಿ ತಮನ್ನಾ ಭಾಟಿಯಾ