- Advertisement -
ಬೆಂಗಳೂರು: ನಗರದ ಅರಮನೆ ಮೈದಾನದಲ್ಲಿ ಇಂದು ಮಾಜಿ ಪ್ರಧಾನಿ ದೇವೇಗೌಡರ ಮೊಮ್ಮಗ ಅಮೋಘ್ ಹಾಗೂ ಟಿ.ಎಸ್ ಶ್ರೀವಿದ್ಯಾ ವಿವಾಹ ಮಹೋತ್ಸವ ನಡೆಯಿತು. ಜಲ ಸಂಪನ್ಮೂಲ, ಕನ್ನಡ ಮತ್ತು ಸಂಸ್ಕೃತಿ ಸಚಿವ ಡಿ.ಕೆ. ಶಿವಕುಮಾರ್ ಹಾಗೂ ಸಂಸದ ಡಿ.ಕೆ. ಸುರೇಶ್ ವಿವಾಹ ಮುಹೂರ್ತಕ್ಕೆ ತೆರಳಿ ನೂತನ ದಂಪತಿಯನ್ನು ಆಶೀರ್ವದಿಸಿದರು.
- Advertisement -