- Advertisement -
ರಾಜಕೀಯ ಸುದ್ದಿ: ಡಿಸಿಎಂ ಡಿ ಕೆ ಶಿವಕುಮಾರ್ ಅವರು ರಾಜ್ಯದ ನೀರಾವರಿ ಮತ್ತು ಕುಡಿಯುವ ನೀರು ಯೋಜನೆಗಳ ಬಗ್ಗೆ ಕಾನೂನು ತಜ್ಞರು ಮತ್ತು ನೀರಾವರಿ ಇಲಾಖೆ ಅಧಿಕಾರಿಗಳ ಜತೆ ದೆಹಲಿಯ ಕರ್ನಾಟಕ ಭವನದಲ್ಲಿ ಗುರುವಾರ ಸಭೆ ನಡೆಸಿದರು.


ಮಾಜಿ ಸಚಿವ ಟಿ ಬಿ ಜಯಚಂದ್ರ, ಸಂಸದ ಡಿ ಕೆ ಸುರೇಶ್, ಸುಪ್ರೀಂ ಕೋರ್ಟ್ ಹಿರಿಯ ವಕೀಲರು, ಜಲ ವಿವಾದ ಕುರಿತು ಕರ್ನಾಟಕ ಪರ ವಕೀಲರಾದ ಮೋಹನ್ ಕಾತರಕಿ, ಕರ್ನಾಟಕ ಜಲ ಸಂಪನ್ಮೂಲ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ನೀರಾವರಿ ತಾಂತ್ರಿಕ ಸಲಹೆಗಾರ ಜಯಪ್ರಕಾಶ್, ಬಿಬಿಎಂಪಿ ಕಮಿಷನರ್ ತುಷಾರ ಗಿರಿನಾಥ್ ಮತ್ತಿತರರು ಭಾಗವಹಿಸಿದ್ದರು.
Canada:ಬಹುಕಾಲದ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಲಿರುವ ಕೆನಡಾ ಪ್ರಧಾನಿ
Greenland villas: ವಿಲ್ಲಾಗಳ ಮುಂದೆ ವ್ಯವಸಾಯ ಮಾಡುತ್ತಿರುವ ರೈತರು..!
- Advertisement -

