Sunday, September 8, 2024

Latest Posts

Dk Shivakumar : ಡಿಕೆಶಿಯನ್ನು ಭೇಟಿಯಾದ ಸಿಂಗಾಪುರದ  ಕೌನ್ಸಲ್ ಜನರಲ್

- Advertisement -

Banglore News: ಜುಲೈ 17 ಸೋಮವಾರದಂದು  ಸಿಂಗಾಪುರದ ಜನರಲ್ ಕೌನ್ಸಲ್  ಆದ ಇದ್ದರ್ ಪಾಂಗ್ ಅವರು ಡಿಸಿಎಂ ಡಿಕೆ  ಶಿವಕುಮಾರ್ ಅವರ ಕಛೇರಿಯಲ್ಲಿ ಅವರನ್ನು ಭೇಟಿಯಾದರು. ಭೇಟಿ ವೇಳೆ ಹೂಗುಚ್ಚ ಹಾಗು ಶಾಲು ಹೊದಿಸಿ  ಸನ್ಮಾನಿಸಲಾಯಿತು. ಹಾಗು  ಈ ವೇಳೆ ಸಿಂಗಾಪುರ  ಹಾಗು ರಾಜ್ಯದ ಸಹಭಾಗಿತ್ವದೊಂದಿಗೆ ಕೈಗೊಳ್ಳಬಹುದಾದ ಕಾರ್ಯಕ್ರಮಗಳ ಕುರಿತು ಚರ್ಚಿಸಲಾಯಿತು.

Image

ಈ ಬಗ್ಗೆ ಡಿಕೆಶಿಯವರು  ತಮ್ಮ ಟ್ವಿಟರ್ ಖಾತೆಯಲ್ಲಿ ಈ ರೀತಿಯಾಗಿ ಹಂಚಿಕೊಂಡಿದ್ದಾರೆ.

Image

“ಸಿಂಗಾಪುರದ ಕೌನ್ಸಲ್ ಜನರಲ್ ಇದ್ಗರ್ ಪಾಂಗ್ ಅವರು ಇಂದು ನನ್ನನ್ನು ಗೃಹ ಕಚೇರಿಯಲ್ಲಿ ‌ಭೇಟಿಯಾಗಿ ಶುಭ ಹಾರೈಸಿದರು. ಸಿಂಗಾಪುರ ಹಾಗೂ ರಾಜ್ಯದ ಸಹಭಾಗಿತ್ವದೊಂದಿಗೆ ಕೈಗೊಳ್ಳಬಹುದಾದ ಕಾರ್ಯಕ್ರಮಗಳ ಕುರಿತು ಈ ವೇಳೆ ಚರ್ಚಿಸಲಾಯಿತು.”

ಮಹದಾಯಿ ವಿಳಂಬಕ್ಕೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಕಾರಣ: ವೀರೇಶ ಸೊರಬದಮಠ ಗಂಭೀರ ಆರೋಪ

ಅನಧಿಕೃತ ಜೀಪ್ ರೇಸ್‌ಗೆ ಬ್ರೇಕ್ ಹಾಕಿದ RFO: 20 ಮಂದಿ ವಿರುದ್ಧ ಕೇಸ್ ದಾಖಲು

Prema Shetty : ಸಮಾಜ ಸೇವಕಿ ಪ್ರೇಮಾಶೆಟ್ಟಿಯವರನ್ನು ಭೇಟಿಯಾದ ಶೋಭಾ ಕರಂದ್ಲಾಜೆ

- Advertisement -

Latest Posts

Don't Miss