Friday, April 18, 2025

Latest Posts

ರಾಜಕಾರಣದಲ್ಲಿ ಆಡಿಯೋ ಸ್ಫೋಟ…!ಕಾಶ್ಮೀರದಲ್ಲಿ  ಮಂಜಿನಾಟ..?!

- Advertisement -

Political News:

ಡಿಕೆಶಿವಕುಮಾರ್ ವಿರುದ್ದ ರಮೇಶ್ ಜಾರಕಿಹೊಳಿ ಆಡಿಯೋ  ಬಾಂಬ್ ಸಿಡಿಸಿದ್ದಾರೆ. ಡಿಕೆಶಿ ಮಾತನಾಡಿದಂತಹ ಆಡಿಯೋ ಇದೀಗ ಜಗಜ್ಜಾಹೀರಾಗಿದೆ. ಆದರೆ ಇದೆಲ್ಲದರ ಪರಿವೇ ಇಲ್ಲವೆಂಬಂತೆ ಡಿಕೆಶಿ ಹಾಗು ಸಹೋದರ ಡಿ.ಕೆ ಸುರೇಶ್ ಕಾಶ್ಮೀರದಲ್ಲಿ ಮಂಜಿನಾಟ  ಆಡೋದ್ರಲ್ಲಿ ಬ್ಯುಸಿಯಾಗಿದ್ದಾರೆ.

ಭಾರತ್ ಜೋಡೋ ಕಾರ್ಯ ಕ್ರಮದ ಸಮಾರೋಪ ಸಮಾರಂಭ ಇಂದು ಜನವರಿ 30 ರಂದು ಕಾಶ್ಮೀರದ ಶ್ರೀನಗರದಲ್ಲಿ ನಡೆದಿದೆ. ಬೆಳಗ್ಗೆ ಸಾಮಾಜಿಕ ಜಾಲತಾಣದಲ್ಲಿ ಡಿಕೆಶಿ ಮಂಜಿನ ಪ್ರದೇಶದ ವಾಸವನ್ನು ಶೃಂಗರಿಸಿ ವೀಡೀಯೋ ಹರಿಬಿಟ್ಟಿದ್ದರು. ನಂತರ ತನ್ನ ಸಹೋದರ ಡಿಕೆ ಸುರೇಶ್ ಅವರ ಜೊತೆ ಮಂಜಿನ ಗಡ್ಡೆಗಳ ಜೊತೆ ಆಟವಾಡಿದ್ದನ್ನು ಸೆರೆ ಹಿಡಿದು  ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರ.

ಒಂದೆಡೆ ನಗರದಲ್ಲಿ ಡಿಕೆಶಿ ವಿರುದ್ದ ರಮೇಶ್ ಜಾರಕಿಹೊಳಿ ಆಡಿಯೋ ಒಂದನ್ನು ಹರಿಬಿಟ್ಟಿದ್ರೆ ಮತ್ತೊಂದೆಡೆ ಕಾಶ್ಮೀರದಲ್ಲಿ ಸಹೋದರನ ಜೊತೆ ಎಂಜಾಯ್ ಮಾಡುತ್ತಿರೋ ಡಿಕೆಶಿ ವೀಡಿಯೋ ಸದ್ದು ಮಾಡುತ್ತಿದೆ.

“ಡಿಕೆಶಿ ನಾಲಾಯಕ್”…! ಸಿಡಿದೆದ್ದ ಸಾಹುಕಾರ್..!

ಡಿಕೆಶಿ ಹರಿದ ಚಪ್ಪಲಿ ಹಾಕಿದ್ದ.. ಲೂಟಿ, ಹಗರಣ ಮಾಡಿ ಬಂದಿದ್ದಾನೆ’: ಜಾರಕಿಹೊಳಿ

ಸಿಡಿ ಸಾಹುಕಾರ್ ಆಡಿಯೋ ಬ್ಲಾಸ್ಟ್ ನಲ್ಲಿದೆ ಡಿಕೆಶಿ  ಜನ್ಮಜಾಲ..!

 

 

 

 

- Advertisement -

Latest Posts

Don't Miss