Friday, November 22, 2024

Latest Posts

‘ಪಿಹೆಚ್ ಡಿ ಮಾಡಿ ಸನಾತನ ಧರ್ಮ ಇಲ್ಲಾ ಅಂತಾ ಪ್ರೂ ಮಾಡ್ಲಿ’- ಟೆಂಗಿನಕಾಯಿ

- Advertisement -

Hubballi News: ಹುಬ್ಬಳ್ಳಿ: I.N.D.I.A ಪಕ್ಷಗಳ ಘಟಬಂಧಗಳ ಹಿಡೆನ್ ಅಜೇಂಡಾ, ಉದಯನಿಧಿ ಸ್ಟಾಲಿನ್ ಹೇಳಿದ ಹೇಳಿಕೆಯಿಂದ ಗೊತ್ತಾಗುತ್ತದೆ ಎಂದು, ಹು-ಧಾ ಸೇಂಟ್ರಲ್ ಕ್ಷೇತ್ರದ ಶಾಸಕ ಮಹೇಶ್ ಟಂಗಿನಕಾಯಿ ಸ್ಟಾಲಿನ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದಾರೆ.

ಸನಾತನದ ಧರ್ಮ ಅನ್ನೋದಕ್ಕೆ ಹುಟ್ಟು ಅನ್ನೋದು ಇಲ್ಲಾ, ಹನ್ನೇರಡನೆ ಶತಮಾನದಲ್ಲಿಯೇ ಬಸವಣ್ಣವರು ಇದ್ದರು. ಶಿವಾಜಿ ಮಹಾರಾಜ ಹಿಂದು ಧರ್ಮದ ರಕ್ಷಣೆಗಾಗಿ ಹೋರಾಟ ಮಾಡಿದ್ದಾರೆ. ಸಾವಿರಾರು ವರ್ಷಗಳಿಂದಲು ಭಾರತದ ಮೇಲೆ ದಾಳಿಯಾಗಿ ಸನಾತನ ಧರ್ಮ ಅಳಿಸಲು ಪ್ರಯತ್ನಿಸಿದರು ಏನು ಆಗಲಿಲ್ಲ.

ಸನಾತನ ಧರ್ಮದ ಬಗ್ಗೆ ಮಾತನಾಡೋದಾದ್ರೆ ಅದರ್ ಪಿಹೆಚ್‌ಡಿ ಮಾಡಲಿ. ಸನಾತನ ಧರ್ಮ ಇಲ್ಲಾ ಅಂತ ಪ್ರು ಮಾಡಲಿ, ಅದರ ಬಗ್ಗೆ ಸ್ಟಡಿ ಮಾಡಲಿ ಎಂದ ಟೆಂಗಿನಕಾಯಿ, ಪಾಶ್ಚಾತ್ಯ ದೇಶಗಳು ನಮ್ಮ ಭಾರತದ ಸಂಸ್ಕ್ರತಿ ಅಳವಡಿಸಿಕೊಳ್ತಿವೆ. ನಮ್ಮ ಸರ್ಕಾರ ತ್ರಿವಳಿ ತಲಾಖ್ ಬ್ಯಾನ್ ಮಾಡಿದಾಗ ಕಾಂಗ್ರೆಸ್ ಏನು ಮಾತನಾಡಲಿಲ್ಲ. ಇಂತಹ ಮಾತಗಳಿಂದ ಏನೂ ಸಾಧಿಸಲು ಅಗಲ್ಲ. ಇವೆಲ್ಲ ಚುಣಾವಣೆ ಗಿಮಿಕ್ ಎಂದು ಪ್ರತಿಕ್ರಿಯೆ ನಿಡಿದ್ದಾರೆ.

ಹುಣಸೂರಿನಲ್ಲಿ ಕರ್ತವ್ಯನಿರತ ಹೋಂಗಾರ್ಡ್ ಮೇಲೆ ಹಲ್ಲೆ, ಆರೋಪಿ ಬಂಧನ

ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ: ಸಂಗ್ರಹ ಘಟಕದ ಬಳಿ ಚರಂಡಿಗೆ ಪೋಲಾಗುತ್ತಿರುವ ನೀರು

‘ಅಧರ್ಮ ಅಳಿಸಲು ಶ್ರೀಕೃಷ್ಣನ ಅವತಾರದಂತೆ ನರೇಂದ್ರ ಮೋದಿಯವರು ದೇಶದಲ್ಲಿ ಇದ್ದಾರೆ’

- Advertisement -

Latest Posts

Don't Miss