ಮನೆಯ ಅಭಿವೃದ್ಧಿಯಾಗುವುದು, ಲಾಭ- ನಷ್ಟ, ಒಳಿತು ಕೆಡಕಾಗುವುದೆಲ್ಲ ಮನೆಯಲ್ಲಿರುವ ಕೆಲ ವಸ್ತುಗಳ ಮೇಲೆ ಅವಲಂಬಿತವಾಗಿರುತ್ತದೆ. ಅದರಲ್ಲೂ ಕೆಲವೊಂದು ವಸ್ತು ಮನೆಯಲ್ಲಿ ಎಂದಿಗೂ ಖಾಲಿಯಾಗಲು ಬಿಡಬಾರದು. ಹಾಗಾದ್ರೆ ಅದು ಯಾವ ವಸ್ತು..? ಆ ವಸ್ತು ಖಾಲಿಯಾದರೆ ಏನಾಗತ್ತೆ ಅನ್ನೋ ಬಗ್ಗೆ ನಾವಿವತ್ತು ತಿಳಿಸಿಕೊಡಲಿದ್ದೇವೆ.

ಈ ವಸ್ತುಗಳೇನಾದ್ರೂ ಖಾಲಿ ಆದ್ರೆ, ಲಕ್ಷ್ಮೀಯ ಕೃಪೆ ನಿಮ್ಮ ಮೇಲಿರುವುದಿಲ್ಲ. ಹಣ ಕಾಸಿನ ಸಮಸ್ಯೆ ಉಂಟಾಗುತ್ತದೆ. ಮನೆಯಲ್ಲಿ ನೆಮ್ಮದಿ ಇರುವುದಿಲ್ಲ. ಪ್ರತಿ ದಿನ ಕಲಹವಾಗತ್ತೆ. ಹಾಗಾದ್ರೆ ಯಾವ ವಸ್ತು ಖಾಲಿಯಾಗಬಾರದು ಅನ್ನೋ ಪ್ರಶ್ನೆಗೆ ಉತ್ತರ, ಅಕ್ಕಿ, ಅರಿಷಿನ ಮತ್ತು ಉಪ್ಪು.
ಹೌದು, ನಾವು ಬಳಸೋ ಅಕ್ಕಿ, ಅರಿಷಿನ ಮತ್ತು ಉಪ್ಪನ್ನ ಬೇರೆಯವರಿಗೆ ದಾನ ಮಾಡಕೂಡದು ಅನ್ನೋ ಮಾತಿದೆ. ಅದರಲ್ಲೂ ಸಂಜೆ ದೀಪ ಹಚ್ಚುವ ವೇಳೆ, ಅಥವಾ ದೀಪ ಹಚ್ಚಿದ ಬಳಿಕ ಉಪ್ಪು, ಅರಿಷಿನ ಮತ್ತು ಅಕ್ಕಿಯನ್ನ ಬೇರೆಯವರಿಗೆ ದಾನ ಮಾಡಕೂಡದು. ಹಾಗೇನಾದ್ರೂ ದಾನ ಮಾಡಿದ್ರೆ, ನಿಮ್ಮ ಅದೃಷ್ಟ ಉಪ್ಪು ಮತ್ತು ಅಕ್ಕಿ ತೆಗೆದುಕೊಂಡವರ ಪಾಲಾಗುತ್ತೆ. ಹಾಗಾಗಿ ಅಕ್ಕಿ, ಅರಿಷಿನ ಮತ್ತು ಉಪ್ಪನ್ನ ಸಂಜೆ ವೇಳೆ ದಾನ ನೀಡಕೂಡದು. ಆದ್ರೆ ಸಂಜೆ ಮನೆಗೆ ಬಂದ ಮುತ್ತೈದೆಯರಿಗೆ ಅರಿಷಿನ ಕುಂಕುಮ ನೀಡಬಹುದು. ಆದರೆ ಆ ಅರಿಷಿನ ಕುಂಕುಮ ನೀವು ಬಳಸಿರಬಾರದು.
ಅಲ್ಲದೇ, ಅಕ್ಕಿ, ಅರಿಷಿನ ಮತ್ತು ಉಪ್ಪು ಎಂದಿಗೂ ಖಾಲಿಯಾಗದಂತೆ ನೋಡಿಕೊಳ್ಳಬೇಕು. ಈ ವಸ್ತುಗಳು ಇನ್ನೆರಡು ದಿನಗಳಲ್ಲಿ ಖಾಲಿಯಾಗುತ್ತದೆ ಎನ್ನುವಾಗಲೇ ತರಿಸಿಟ್ಟುಕೊಳ್ಳಿ. ಅದರಲ್ಲೂ ಮಂಗಳವಾರ ಮತ್ತು ಶುಕ್ರವಾರ ಈ ವಸ್ತು ಖಾಲಿಯಾಗಲೇಬಾರದು. ಹಾಗೇನಾದ್ರೂ ಆದ್ರೆ ಮನೆಗೆ ಒಳಿತಲ್ಲ. ಅಲ್ಲದೇ, ಅಕ್ಕಿ ಖಾಲಿ, ಉಪ್ಪು ಖಾಲಿ ಎಂಬ ಮಾತು ಕೂಡ ನಿಮ್ಮ ಬಾಯಿಯಿಂದ ಬರಕೂಡದು. ಅಕ್ಕಿ ತೆಗೆದುಕೊಂಡು ಬನ್ನಿ, ಉಪ್ಪು ತೆಗೆದುಕೊಂಡು ಬನ್ನಿ ಅಂತಲೇ ನೀವು ಹೇಳಬೇಕು.

ಶ್ರೀ ಸಾಯಿ ಕೃಷ್ಣ ಜ್ಯೋತಿಷ್ಯಾಲಯ, ಪಂಡಿತ್ ಡಿ.ಎಸ್ ಜೋಷಿ – 9731355538
ನಿಮ್ಮ ಸಮಸ್ಯೆಗಳಾದ ಉದ್ಯೋಗ, ಸತಿ-ಪತಿ ಕಲಹ, ಮದುವೆ, ಪ್ರೇಮ ವಿಚಾರ, ವಶೀಕರಣ ಯಾವುದೇ ಕಠಿಣ-ಕ್ಲಿಷ್ಟ ಸಂಕಷ್ಟಗಳಿಗೆ ಸಂಪರ್ಕಿಸಿ.
ವಿಳಾಸ : ಸಾಯಿಬಾಬಾ ದೇವಸ್ಥಾನ ಎದುರು, 15ನೇ ಕ್ರಾಸ್, ಬಸ್ ನಿಲ್ದಾಣದ ಪಕ್ಕ, ಸಂಪಿಗೆ ರೋಡ್, ಮಲ್ಲೇಶ್ವರಂ, ಬೆಂಗಳೂರು
ನಿಮ್ಮ ಸಮಸ್ಯೆಗಳಿಗೆ ಕಾಶಿ ತಾಂತ್ರಿಕ ಅಘೋರಿ, ನಾಗಸಾಧುಗಳ ವಿಶೇಷ ಪ್ರಯೋಗಗಳಾದ ಮಹಾರುದ್ರ ಪೂಜೆ, ಮಂಡಲ ಪೂಜೆ, ಅಷ್ಟ ದಿಗ್ಬಂಧನೆಯ ಪೂಜೆಯಿಂದ 11 ದಿನಗಳಲ್ಲಿ ಪರಿಹಾರ ಶತಸಿದ್ಧ.
ಹೆಸರಾಂತ ವಂಶಪಾರಂಪರ್ಯ ಜ್ಯೋತಿಷ್ಯರು ಪಂಡಿತ್ ಡಿ.ಎಸ್ ಜೋಷಿ ತಮ್ಮ 25 ವರ್ಷಗಳ ಅನುಭವದಲ್ಲಿ 20,000 ಕ್ಕೂ ಹೆಚ್ಚು ಸಮಸ್ಯೆಗಳನ್ನ ಇತ್ಯರ್ಥ ಮಾಡಿ ಸಾವಿರಾರು ಕುಟುಂಬಗಳ ನೆಮ್ಮದಿಯ ಬದುಕಿಗೆ ನೆರವಾಗಿದ್ದಾರೆ.




