ಮನೆಯಲ್ಲಿ ಕೆಲ ವಸ್ತುಗಳನ್ನ ಇಡಲು ಅದರದೇ ಆದಂಥಹ ಜಾಗಗಳಿರುತ್ತದೆ. ಆ ಜಾಗ ಬಿಟ್ಟು ನಮಗೆ ಇಷ್ಟ ಬಂದ ಜಾಗದಲ್ಲಿ ಇಡಬಾರದ ವಸ್ತುಗಳನ್ನಿಟ್ಟರೆ ಮನೆಯ ನೆಮ್ಮದಿ ಶಾಂತಿ ಹೋಗಿ ಜಗಳ, ತಾಪತ್ರಯ ಶುರುವಾಗುತ್ತದೆ.

ಅದರಲ್ಲೂ ಮಲಗುವ ಕೋಣೆಯಲ್ಲಿ ಕೆಲ ವಸ್ತುಗಳನ್ನ ಇಡಬಾರದು. ಹೀಗೆ ಮಾಡಿದ್ದಲ್ಲಿ ಸತಿ ಪತಿ ಮಧ್ಯೆ ಕಲಹ ಉಂಟಾಗಿ, ನೆಮ್ಮದಿ ಹಾಳಾಗುವ ಸಾಧ್ಯತೆ ಇದೆ. ಹಾಗಾದ್ರೆ ಯಾವುದು ಆ ವಸ್ತುಗಳು..? ಆ ವಸ್ತುಗಳನ್ನೇಕೆ ಮಲಗುವ ಕೋಣೆಯಲ್ಲಿಡಬಾರದು ಎಂಬ ಬಗ್ಗೆ ತಿಳಿಯೋಣ ಬನ್ನಿ.
ಮಲಗುವ ಕೋಣೆಯಲ್ಲಿರುವ ವಸ್ತುಗಳು ನಮ್ಮ ಮನಸ್ಸಿನ ಮೇಲೆ ಪ್ರಭಾವ ಬೀರುತ್ತದೆ. ಹೀಗಾಗಿ ಮಲಗುವ ಕೋಣೆಯಲ್ಲಿ ಅಥವಾ ಮಂಚದ ಕೆಳಗೆ ಚಪ್ಪಲಿ ಇಡಬಾರದು. ಅಲ್ಲದೇ ಖಾಲಿ ಡಬ್ಬಗಳನ್ನ ಕೂಡ ಮಂಚದ ಕೆಳಗೆ ಇಡಬಾರದು. ಇದರಿಂದ ಮನೆಗೆ ದರಿದ್ರ ತಾಗುವ ಸಾಧ್ಯತೆ ಇದೆ.
ಬೆಳಿಗ್ಗೆ ಎದ್ದ ತಕ್ಷಣ ಮೊಬೈಲ್ ಅಥವಾ ಕನ್ನಡಿ ನೋಡುವ ಹವ್ಯಾಸವೂ ಕಲಹಕ್ಕೆ ಕಾರಣವಾಗುತ್ತದೆ. ಆದ್ದರಿಂದ ಮಲಗುವ ಕೋಣೆಯಲ್ಲಿ ಕನ್ನಡಿ ಇಡಬಾರದು. ಅದರಲ್ಲೂ ಬೆಳಿಗ್ಗೆ ಎದ್ದ ತಕ್ಷಣ ನಿಮ್ಮ ಎದುರಿನ ಭಾಗದಲ್ಲಿ ಕನ್ನಡಿ ಇಡಲೇ ಬಾರದು. ಹೀಗೆ ಇಟ್ಟಿದ್ದಲ್ಲಿ ನಕಾರಾತ್ಮಕ ಶಕ್ತಿಗಳು ಹೆಚ್ಚಾಗುತ್ತದೆ. ಹಾಗಾಗಿ ಎದ್ದ ತಕ್ಷಣ ನೋಡಲು ನಿಮ್ಮ ಎದುರಿಗೆ ಯಾವುದಾದರೂ ದೇವರ ಫೋಟೋ ಇಡಿ.
ಸತಿ- ಪತಿ ಮಲಗುವ ಕೋಣೆಯಲ್ಲಿ ಎಂದೂ ಎರಡು ಮಂಚ ಇಡಬಾರದು. ಒಂದೇ ಮಂಚವಿರಬೇಕು. ಅಲ್ಲದೇ ಮಲಗುವ ಕೋಣೆ ಅಥವಾ ಮಂಚದ ಬಳಿ ಕತ್ತರಿ, ಸೂಜಿ, ಪಿನ್ನು, ಚಾಕು, ಕತ್ತಿ ಇಡುವಂತಿಲ್ಲ. ಹೀಗೆ ಇಡುವುದರಿಂದ ಖುಷಿ ಖುಷಿಯಾಗಿದ್ದ ಸತಿ ಪತಿ ನಡುವಿನ ಚಿಕ್ಕ ವಿಷಯ ದೊಡ್ಡ ಜಗಳಕ್ಕೆ ಕಾರಣವಾಗುತ್ತದೆ.
ನೀವು ಮಲಗುವ ಕೋಣೆಯಲ್ಲಿ ಅಟ್ಯಾಚ್ಡ್ ಬಾತ್ರೂಮ್ ಇದ್ದರೆ ಅದರ ಬಾಗಿಲನ್ನ ಯಾವಾಗಲೂ ಮುಚ್ಚಿಡಬೇಕು. ಇಲ್ಲದಿದ್ದರೆ ನಕಾರಾತ್ಮಕ ಶಕ್ತಿಗಳ ಪರಿಣಾಮ ಬೀರುತ್ತದೆ.

ಶ್ರೀ ಸಾಯಿ ಕೃಷ್ಣ ಜ್ಯೋತಿಷ್ಯಾಲಯ, ಪಂಡಿತ್ ಡಿ.ಎಸ್ ಜೋಷಿ – 9731355538
ನಿಮ್ಮ ಸಮಸ್ಯೆಗಳಾದ ಉದ್ಯೋಗ, ಸತಿ-ಪತಿ ಕಲಹ, ಮದುವೆ, ಪ್ರೇಮ ವಿಚಾರ, ವಶೀಕರಣ ಯಾವುದೇ ಕಠಿಣ-ಕ್ಲಿಷ್ಟ ಸಂಕಷ್ಟಗಳಿಗೆ ಸಂಪರ್ಕಿಸಿ.
ವಿಳಾಸ : ಸಾಯಿಬಾಬಾ ದೇವಸ್ಥಾನ ಎದುರು, 15ನೇ ಕ್ರಾಸ್, ಬಸ್ ನಿಲ್ದಾಣದ ಪಕ್ಕ, ಸಂಪಿಗೆ ರೋಡ್, ಮಲ್ಲೇಶ್ವರಂ, ಬೆಂಗಳೂರು
ನಿಮ್ಮ ಸಮಸ್ಯೆಗಳಿಗೆ ಕಾಶಿ ತಾಂತ್ರಿಕ ಅಘೋರಿ, ನಾಗಸಾಧುಗಳ ವಿಶೇಷ ಪ್ರಯೋಗಗಳಾದ ಮಹಾರುದ್ರ ಪೂಜೆ, ಮಂಡಲ ಪೂಜೆ, ಅಷ್ಟ ದಿಗ್ಬಂಧನೆಯ ಪೂಜೆಯಿಂದ 11 ದಿನಗಳಲ್ಲಿ ಪರಿಹಾರ ಶತಸಿದ್ಧ.
ಹೆಸರಾಂತ ವಂಶಪಾರಂಪರ್ಯ ಜ್ಯೋತಿಷ್ಯರು ಪಂಡಿತ್ ಡಿ.ಎಸ್ ಜೋಷಿ ತಮ್ಮ 25 ವರ್ಷಗಳ ಅನುಭವದಲ್ಲಿ 20,000 ಕ್ಕೂ ಹೆಚ್ಚು ಸಮಸ್ಯೆಗಳನ್ನ ಇತ್ಯರ್ಥ ಮಾಡಿ ಸಾವಿರಾರು ಕುಟುಂಬಗಳ ನೆಮ್ಮದಿಯ ಬದುಕಿಗೆ ನೆರವಾಗಿದ್ದಾರೆ.




