ಮನೆ ಕಟ್ಟುವಾಗ ನಾವು ಹೆಚ್ಚು ಪ್ರಾಶಸ್ತ್ಯ ಕೊಟ್ಟು ಕಟ್ಟುವ ಕೋಣೆ ಅಂದ್ರೆ ಬೆಡ್‌ರೂಮ್. ರೂಮಲ್ಲೊಂದು ವಾರ್ಡ್‌ರೋಬ್, ದೊಡ್ಡದಾದ ಮಂಚ, ಆ ರೂಮಿಗೆ ಸಪರೇಟ್ ಆಗಿ ಐಶಾರಾಮಿ ಬಾತ್ ರೂಮ್ ಎಲ್ಲವನ್ನು ಅಚ್ಚುಕಟ್ಟಾಗಿ ಕಟ್ಟಿಸುತ್ತೇವೆ. ಆದ್ರೆ ಆ ರೂಮಿನಲ್ಲಿ ಇಡಬಾರದ ವಸ್ತುಗಳನ್ನಿಟ್ಟರೆ, ಪ್ರತಿದಿನ ಕಲಹವಾಗುವ ಸಾಧ್ಯತೆ ಇರುತ್ತದೆ. ದೊಡ್ಡ ಮನೆಯಲ್ಲಿದ್ದರು ಮನಸ್ಸಿನಲ್ಲಿ ನೆಮ್ಮದಿ ಇಲ್ಲದಂತಾಗುತ್ತದೆ. ಹಾಗಾದ್ರೆ...
ಮನೆಯಲ್ಲಿ ಕೆಲ ವಸ್ತುಗಳನ್ನ ಇಡಲು ಅದರದೇ ಆದಂಥಹ ಜಾಗಗಳಿರುತ್ತದೆ. ಆ ಜಾಗ ಬಿಟ್ಟು ನಮಗೆ ಇಷ್ಟ ಬಂದ ಜಾಗದಲ್ಲಿ ಇಡಬಾರದ ವಸ್ತುಗಳನ್ನಿಟ್ಟರೆ ಮನೆಯ ನೆಮ್ಮದಿ ಶಾಂತಿ ಹೋಗಿ ಜಗಳ, ತಾಪತ್ರಯ ಶುರುವಾಗುತ್ತದೆ.
ಅದರಲ್ಲೂ ಮಲಗುವ ಕೋಣೆಯಲ್ಲಿ ಕೆಲ ವಸ್ತುಗಳನ್ನ ಇಡಬಾರದು. ಹೀಗೆ ಮಾಡಿದ್ದಲ್ಲಿ ಸತಿ ಪತಿ ಮಧ್ಯೆ ಕಲಹ ಉಂಟಾಗಿ, ನೆಮ್ಮದಿ ಹಾಳಾಗುವ ಸಾಧ್ಯತೆ ಇದೆ....