ರಾತ್ರಿಯ ವೇಳೆ ಮಲಗುವಾಗ ರಾಮನಾಮ ಜಪ ಮಾಡಬೇಕು. ದೇವರ ನಾಮಸ್ಮರಣೆ ಮಾಡಬೇಕು. ಧ್ಯಾನ ಮಾಡಿ, ದೇವರಿಗೆ ಕೈ ಮುಗಿದು ಮಲಗಬೇಕು ಅಂತೆಲ್ಲ ನಾವು ಈ ಮೊದಲೇ ನಿಮಗೆ ಹೇಳಿದ್ದೇವು. ಅದರೊಂದಿಗೆ ರಾತ್ರಿ ಮಲಗುವಾಗ ಕನ್ನಡಿಯನ್ನ ಕೂಡ ನೋಡಬಾರದು ಅಂತಾ ಕೂಡ ಹೇಳಿದ್ದೇವು. ಇಂದು ಯಾಕೆ ರಾತ್ರಿ ಮಲಗುವಾಗ ಕನ್ನಡಿ ನೋಡಬಾರದು ಅನ್ನೋ ಬಗ್ಗೆ ಹೇಳಲಿದ್ದೇವೆ.
ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಬೆಳಗ್ಗಿನ ಜಾವವನ್ನ ಸಾತ್ವಿಕ ಕಾಲ ಅಂತಾ ಹೇಳಲಾಗುತ್ತದೆ. ರಾತ್ರಿ ಸಮಯವನ್ನ ತಾಮಸ ಮತ್ತು ರಾಜಸ ಕಾಲ ಅಂತಾ ಹೇಳಲಾಗುತ್ತದೆ. ಬೆಳಿಗ್ಗೆ ಹೊತ್ತು ದೇವಸ್ಥಾನಗಳಲ್ಲಿ ದೇವರಿಗೆ ಪೂಜೆ ಸಲ್ಲುತ್ತದೆ. ಭಜನಾವಳಿ ಕೇಳ್ಪಡುತ್ತದೆ. ಆದರೆ ರಾತ್ರಿ ಹೊತ್ತು ಮಾಟ ಮಂತ್ರಾದಿಗಳು ನಡೆಯುತ್ತದೆ. ಭೂತ ಪ್ರೇತಗಳ ಶಬ್ದ ಕೇಳುತ್ತದೆ. ಬೆಳಗ್ಗಿನ ಕಾಲದಲ್ಲಿ ಸಕಾರಾತ್ಮಕ ಶಕ್ತಿಗಳ ಪ್ರಭಾವ ಹೆಚ್ಚಿರುತ್ತದೆ. ರಾತ್ರಿಯಲ್ಲಿ ನಕಾರಾತ್ಮಕ ಶಕ್ತಿಗಳ ಪ್ರಭಾವ ಹೆಚ್ಚಾಗಿರುತ್ತದೆ.
ಇದೇ ಕಾರಣಕ್ಕೆ ರಾತ್ರಿ ಹೊತ್ತು ಕನ್ನಡಿ ನೋಡಬಾರದು ಅಂತಾ ಹೇಳಲಾಗುತ್ತದೆ. ರಾತ್ರಿ ಹೊತ್ತು ನಕಾರಾತ್ಮಕ ಶಕ್ತಿಗಳ ಪ್ರಭಾವ ಹೆಚ್ಚಾಗಿರುವುದರಿಂದ ಕನ್ನಡಿ ನೋಡಿದ್ರೆ, ಅಲ್ಲಿನ ನಕಾರಾತ್ಮಕ ಶಕ್ತಿಯ ಪ್ರಭಾವ ನಮ್ಮ ಮೇಲಾಗುತ್ತದೆ. ಇದರಿಂದ ಮಾನಸಿಕ ನೆಮ್ಮದಿ ಹಾಳಾಗುತ್ತದೆ. ಕೆಟ್ಟ ಕನಸು ಬೀಳುವುದು, ಹೃದಯ ಸಮಸ್ಯೆ ಉಂಟಾಗುವುದು ಇತ್ಯಾದಿ ತೊಂದರೆಗಳಾಗುತ್ತದೆ. ಈ ಕಾರಣಕ್ಕೆ ರಾತ್ರಿ ಹೊತ್ತು ಕನ್ನಡಿ ನೋಡಬಾರದು ಅಂತಾ ಹೇಳುವುದು.
ರಾತ್ರಿ ಮಲಗುವಾಗ, ಕೆಲವರಿಗೆ ಮುಖಕ್ಕೆ ಎಣ್ಣೆ, ಕ್ರೀಮ್ ಹಚ್ಚಿ ಮಲಗುವ ಅಭ್ಯಾಸ ಇರುತ್ತದೆ. ಈ ವೇಳೆ ಕನ್ನಡಿ ನೋಡಿಕೊಳ್ಳುತ್ತಾರೆ. ಆದ್ರೆ ಹೀಗೆ ಮಾಡಿದ್ದಲ್ಲಿ ಖಂಡಿತವಾಗಿಯೂ ದೇವರಿಗೆ ಕೈಮುಗಿದು, ದೇವರ ನಾಮಸ್ಮರಣೆ ಮಾಡಿ ಮಲಗುವುದನ್ನ ಮಾತ್ರ ಮರಿಯಬೇಡಿ.
ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು, ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ,
ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ಆರೋಗ್ಯ, ಸ್ರಿö್ತÃ-ಪುರುಷ ವಶೀಕರಣ, ಮಾಟ-ಮಂತ್ರ,
ಶತ್ರು ನಾಶ, ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆದುಷ್ಟ ಶಕ್ತಿ, ದೃಷ್ಟಿ ದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ ದೈವಿಕ ಶಕ್ತಿಯಿಂದ
೨ ದಿನಗಳಲ್ಲಿ ಪರಿಹಾರ (೧೦೦% ಪರಿಹಾರ ಗ್ಯಾರಂಟಿ )
ಒಂದೇ ಕರೆಯಲ್ಲಿ ನಿಮ್ಮ ಜೀವನ ಬದಲಾಯಿಸುತ್ತಾರೆ.
ಫೋನಿನ ಮೂಲಕ ಪರಿಹಾರ