Monday, December 23, 2024

Latest Posts

ಡಾಲಿ ಧನಂಜಯ್ ಸಿನಿಮಾ ಮೂಲಕ ರಮ್ಯಾ ಕಮ್​ ಬ್ಯಾಕ್…!

- Advertisement -

Film News:

ಮೋಹಕ ತಾರೆ ರಮ್ಯಾ ನೋಡಿ ಹಲವು ವರ್ಷಗಳೇ ಕಳೆದು ಹೋಗಿದೆ. ಆದ್ರೆ ರಮ್ಯಾ ಕ್ರೇಜ್ ಮಾತ್ರ ಕಡಿಮೆಯಾಗಿಲ್ಲ. ಡಾಲಿ ಧನಂಜಯ್ ಸಿನಿಮಾ ಮೂಲಕ ರಮ್ಯಾ ಕಮ್​ ಬ್ಯಾಕ್ ಮಾಡ್ತಿದ್ದಾರೆ.ಆರ್.ಆರ್.ಆರ್. ಸಿನಿಮಾದ ‘ನಾಟು ನಾಟು..’ ಹಾಡು ಗೋಲ್ಡನ್ ಗ್ಲೋಬ್ ಅವಾರ್ಡ್ಸ್​ ಕಾರ್ಯಕ್ರಮದಲ್ಲಿ ಪ್ರಶಸ್ತಿ ಬಾಚಿಕೊಂಡಿತ್ತು. ಇದಕ್ಕೆ ಆಂಧ್ರಪ್ರದೇಶ ಮುಖ್ಯಮಂತ್ರಿ ವೈಎಸ್​ ಜಗನ್​ ಮೋಹನ್ ರೆಡ್ಡಿ ಸಹ ಈ ಟ್ವೀಟ್​ ಶೇರ್ ಮಾಡಿಕೊಂಡಿದ್ರು. ತೆಲುಗು ಬಾವುಟ ಹಾರುವಂತೆ ಮಾಡಿದ್ದೀರಿ ಎಂದು ಸಂತಸ ವ್ಯಕ್ತಪಡಿಸಿದ್ದರು.

ಆಂಧ್ರ ಸಿಎಂ ಜಗನ್ ಟ್ವೀಟ್​ ಖಂಡಿಸಿ ಗಾಯಕ ಅದ್ನಾನ್ ಸಮಿ ತೆಲುಗು ಧ್ವಜ? ಭಾರತದ ಧ್ವಜ ಅಲ್ಲವೇ? ನಾವು ಮೊದಲು ಭಾರತೀಯರು ಎಂದು ಟ್ವಿಟ್ಟ ಮಾಡಿದ್ದಾರೆ.ಗಾಯಕ ಅದ್ನಾನ್ ಸಮಿ ಟ್ವೀಟ್ ಗೆ ಪ್ರತಿಕ್ರಿಯಿಸಿದ ನಟಿ ಹಾಗೂ ಮಾಜಿ ಸಂಸದೆ ರಮ್ಯಾ, ‘ನಾವು ಭಾರತೀಯರು. ಅದೇ ರೀತಿ ನಾವು ಕನ್ನಡಿಗರು, ತಮಿಳರು, ಬೆಂಗಾಲಿಗಳು. ನಮಗೆ ಭಾರತದಲ್ಲಿ
ಭಾರತೀಯರಾಗಿ ಹೇಗೆ ಹೆಮ್ಮೆ ಇದೆಯೋ ಅದೇ ರೀತಿ ನಮ್ಮ ಸಂಸ್ಕೃತಿ, ಭಾಷೆ, ಧ್ವಜದ ಬಗ್ಗೆಯೂ ಹೆಮ್ಮೆ ಇದೆ’ ಎಂದು ಹೇಳಿದ್ದಾರೆ.

ಭಯಾನಕ ಭವಿಷ್ಯ ನುಡಿದ ಕೋಡಿ ಮಠದ ಶ್ರೀಗಳು..?!

“ಕಾಂಗ್ರೆಸ್ ಸುಳ್ಳು ಹೇಳುತ್ತಿದೆ”:ಸುನೀಲ್ ಕುಮಾರ್

ಸಿಎಂ ಮನೆ ಮುಂದೆ ಪಂಚಮಸಾಲಿಗಳ ಪ್ರತಿಭಟನೆ..!

- Advertisement -

Latest Posts

Don't Miss