ಅಕ್ಕಿಯನ್ನ ಅನ್ನಪೂರ್ಣೆಯ ಸ್ವರೂಪ ಎನ್ನಲಾಗುತ್ತದೆ. ಅಂಥ ಅಕ್ಕಿ ಮನೆ ಒಡತಿಯ ಒಳಿತು ಕೆಡುಕಿಗೂ ಕಾರಣವಾಗುತ್ತದೆ. ಆ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನೀಡಲಿದ್ದೇವೆ.

ಅಡುಗೆ ಕೋಣೆಯಲ್ಲಿ ನಾವು ಬಳಸುವ ಆಹಾರ ಸಾಮಗ್ರಿಯನ್ನು ಎಲ್ಲಿ ಬೇಕೆಂದರಲ್ಲಿ ಇಟ್ಟು ಬಿಡುತ್ತೇವೆ. ಆದ್ರೆ ಅಕ್ಕಿಯನ್ನ ಮಾತ್ರ ಎಲ್ಲಿ ಬೇಕೆಂದರಲ್ಲಿ ಇಡುವಂತಿಲ್ಲ. ಅಕ್ಕಿಯನ್ನ ಸರಿಯಾದ ದಿಕ್ಕಿನಲ್ಲಿಟ್ಟರೆ ಮಾತ್ರ ಮನೆಯೊಡತಿಯ ಆರೋಗ್ಯ ಸುರಕ್ಷಿತವಾಗಿರುತ್ತದೆ.
ಕೆಲ ಮನೆಯಲ್ಲಿ ಮಹಿಳೆಯರಿಗೆ ಪದೇ ಪದೇ ಸೊಂಟ ನೋವು ಕಾಲು ನೋವು ಮೂಳೆ ನೋವು ಆಗುತ್ತಿರುತ್ತದೆ. ಅಕ್ಕಿಯನ್ನ ಎಲ್ಲಿ ಬೇಕೆಂದರಲ್ಲಿ ಇಡುವುದೇ ಇದಕ್ಕೆ ಕಾರಣವಾಗುತ್ತದೆ. ಅಂಥ ಮಹಿಳೆಯರು ಅಕ್ಕಿಯನ್ನ ಸರಿಯಾದ ದಿಕ್ಕಿನಲ್ಲಿರಿಸಿ ನೋಡಿ, ಮೈ ಕೈ ನೋವೆಲ್ಲ ಮಾಯವಾಗುತ್ತದೆ.
ಯಾವುದೇ ಕಾರಣಕ್ಕೂ ಅಕ್ಕಿಯನ್ನ ಮನೆಯ ಮೂಲೆ ಭಾಗದಲ್ಲಿರಿಸಕೂಡದು. ಇದರಿಂದ ಮನೆಯೊಡತಿಗೆ ಖಾಯಿಲೆಗಳು ಬರುತ್ತದೆ. ಇನ್ನು ನೈರುತ್ಯ ದಿಕ್ಕಿನಲ್ಲಿ ಅಕ್ಕಿ ಇಟ್ಟರೆ ಮನೆಯಲ್ಲಿ ಶಾಂತಿ ನೆಮ್ಮದಿ ಹಾಳಾಗಿ, ಕಲಹಗಳು ಉಂಟಾಗುತ್ತದೆ.
ಆದ್ದರಿಂದ ಅಕ್ಕಿಯನ್ನು ಆಗ್ನೇಯ ದಿಕ್ಕಿನಲ್ಲಿರಿಸಬೇಕು. ಇದರಿಂದ ಧಾನ್ಯದ ಕೊರತೆ ಇರುವುದಿಲ್ಲ. ಮನೆಯಲ್ಲಿ ಶಾಂತಿ ನೆಮ್ಮದಿ ನೆಲೆಸಿರುತ್ತದೆ. ಅನ್ನಪೂರ್ಣೆಯ ಆಶೀರ್ವಾದದಿಂದ ಮನೆ ಜನ ಆರೋಗ್ಯಕರವಾಗಿರುತ್ತಾರೆ. ಆದ್ರೆ ಯಾವುದೇ ಕಾರಣಕ್ಕೂ ಮೂಲೆಯಲ್ಲಿ ಅಕ್ಕಿ ಇರಿಸಕೂಡದು.

ನಿಮ್ಮ ಸಮಸ್ಯೆ ಏನೇ ಇರಲಿ, ಎಷ್ಟೇ ಕಠಿಣವಾಗಿರಲಿ. ಕೇವಲ 48 ಗಂಟೆಯಲ್ಲಿ ಶಾಶ್ವತ ಪರಿಹಾರ. ನಂ1. ವಶೀಕರಣ ಸ್ಪೆಶಲಿಸ್ಟ್. ಸ್ತ್ರೀ ಪುರುಷ ವಶೀಕರಣ. ಗಂಡ ಹೆಂಡತಿ ಸಮಸ್ಯೆ, ಶತ್ರು ನಾಶ, ಜನವಶ, ಧನವಶ, ನಿಮ್ಮ ಜೀವನದ ಅನೇಕ ಸಮಸ್ಯೆಗಳಿಗೆ 8 ಗಂಟೆಯಲ್ಲಿ ಶಾಶ್ವತ ಪರಿಹಾರ.
ಶ್ರೀ ಕೇರಳ ಭಗವತಿ ಜ್ಯೋತಿಷ್ಯರು , ಪಂಡಿತ್ ಶ್ರೀನಿವಾಸ್ ಗುರೂಜಿ
ದೂರವಾಣಿ ಸಂಖ್ಯೆ: 9964855888




