Saturday, July 27, 2024

Latest Posts

ಇಂಥ ಬಟ್ಟೆಗಳನ್ನ ಎಂದಿಗೂ ಧರಿಸಬೇಡಿ: ಧರಿಸಿದರೆ ತೊಂದರೆ ಖಚಿತ..

- Advertisement -

ಕೆಲವರಿಗೆ ಹಾಕಿಕೊಳ್ಳಲು ಸರಿಯಾದ ಬಟ್ಟೆಗಳಿರುವುದಿಲ್ಲ. ಇನ್ನು ಕೆಲವರಿಗೆ ಹಾಕಿಕೊಳ್ಳಲು ಹಲವಾರು ಬಟ್ಟೆಗಳಿದ್ರೂ ಹಳೆಯ ಕೆಲ ಬಟ್ಟೆಗಳೇ ಫೇವರಿಟ್ ಆಗಿರುತ್ತದೆ. ಆದ್ರೆ ಕೆಲ ಬಟ್ಟೆಗಳನ್ನ ನಾವು ಹಾಕುವಂತಿಲ್ಲ. ಹಾಗಾದ್ರೆ ಯಾವುದು ಆ ಬಟ್ಟೆಗಳು ಅಂತಾ ನೋಡೋಣ ಬನ್ನಿ..

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548

ಹರಿದ ಬಟ್ಟೆಗಳನ್ನ ಹಾಕಬೇಡಿ. ಕೆಲವರು ತಮಗೆ ಇಷ್ಟವಾದ ಬಟ್ಟೆ ಹರಿದರೂ ಕೂಡ ಅದನ್ನ ಹಾಕುತ್ತಾರೆ. ಆದ್ರೆ ಹರಿದ ಬಟ್ಟೆ ಹಾಕಿದಷ್ಟು ಮನೆಯ ಅಭಿವೃದ್ಧಿ ಕುಂಠಿತಗೊಳ್ಳುತ್ತದೆ. ಹಾಗಾಗಿ ಹರಿದ ಬಟ್ಟೆಯನ್ನ ಹಾಕಬಾರದು.

ತುಂಬಾ ಹಳೇಯ ಬಟ್ಟೆಗಳನ್ನ ಧರಿಸಬಾರದು. ಇದು ಮನೆಗೂ ಒಳ್ಳೆಯದಲ್ಲ ಮತ್ತು ಇಂಥ ಬಟ್ಟೆ ಧರಿಸುವುದರಿಂದ ಅನಾರೋಗ್ಯ ಸಂಭವಿಸುವ ಸಾಧ್ಯತೆ ಇರುತ್ತದೆ. ಅಲ್ಲದೇ, ಸುಟ್ಟುಹೋದ ಬಟ್ಟೆಯನ್ನ ಧರಿಸಬೇಡಿ.

ಇನ್ನು ಮೂರನೇಯದಾಗಿ ಬೇರೆಯವರ ಬಟ್ಟೆಯನ್ನ ಧರಿಸಬೇಡಿ. ಬೇರೆಯವರ ಬಟ್ಟೆ ಎಷ್ಟೇ ಚಂದವಿದ್ದರೂ ಅದನ್ನ ಧರಿಸಬಾರದು. ಅದು ನಿಮ್ಮ ಅಕ್ಕ ತಂಗಿರದ್ದಾಗಿದ್ದರೆ ಪರವಾಗಿಲ್ಲ. ಆದ್ರೆ ಹೊರಗಿನವರ ಬಟ್ಟೆಯನ್ನ ಧರಿಸಬಾರದು. ಧರಿಸಲೇಬೇಕೆಂದರೆ, ಅದನ್ನ ಒಮ್ಮೆ ತೊಳೆದು, ನಂತರ ಧರಿಸಿ ಮತ್ತು ತೊಳೆದು ಅವರಿಗೆ ಕೊಡಬೇಕು.

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548

ಉತ್ತರ ಕನ್ನಡ, ದಕ್ಷಿಣ ಕನ್ನಡ ಪ್ರಖ್ಯಾತ ಜ್ಯೋತಿಷ್ಯರು
ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ,
ವ್ಯಾಪಾರ, ಮದುವೆ, ಸಂತಾನ, ಆರೋಗ್ಯ,
ಸ್ತ್ರೀ-ಪುರುಷ ವಶೀಕರಣ, ಮಾಟ-ಮಂತ್ರ, ಶತ್ರು ನಾಶ,
ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆ ಸಮಸ್ಯೆ,
ದುಷ್ಟ ಶಕ್ತಿ, ದೃಷ್ಟಿದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ
ದೈವಿಕ ಶಕ್ತಿಯಿಂದ 2 ದಿನಗಳಲ್ಲಿ ಪರಿಹಾರ
( 100% ಪರಿಹಾರ ಗ್ಯಾರಂಟಿ )

ಒಂದು ಫೋನಿನ ಕರೆ ನಿಮ್ಮ ಜೀವನ ಬದಲಾಯಿಸುತ್ತೆ
ಈ ಕೂಡಲೇ ಕರೆ ಮಾಡಿ
998698754

- Advertisement -

Latest Posts

Don't Miss