Hubballi News: ಹುಬ್ಬಳ್ಳಿ:- ಕುಸುಗಲ್ ರಸ್ತೆಯಲ್ಲಿ ಬರುವ ದುರ್ಗಾ ಕಾಲೋನಿಯಲ್ಲಿರುವ ಗ್ರೋಯಿಂಗ್ ಬಡ್ಸ್ ಆಂಗ್ಲ ಮಾಧ್ಯಮ ಶಾಲೆ ಎನಿವಲ್ ಎಕ್ಸಾಮಿನೇಷನ್ ಕಾರ್ಯಕ್ರಮಕ್ಕೆ ಡಾ.ರಮೇಶ್ ಮಹಾದೇವಪ್ಪನ್ನವರ ಅವರು ಚಾಲನೆ ನೀಡಿದರು.
ಇನ್ನೂ ಶಾಲೆಯ ಸಂಸ್ಥಾಪಕ ಅಧ್ಯಕ್ಷರು ಹಾಗೂ ದುರ್ಗಾ ಡೆವಲಪರ್ಸ್ ಮಾಲೀಕರಾದ ಹನುಮಂತಪ್ಪ ಮ್ಯಾಗೇರಿ ನೇತೃತ್ವದಲ್ಲಿ ಡಾ. ರಮೇಶ ಮಹಾದೇವಪ್ಪನವರಿಗೆ ಹಾಗೂ ಮಹಾನಗರ ಜಿಲ್ಲಾ ಕಾಂಗ್ರೆಸ್ ಸಮಿತಿಯ ನೂತನ ಜಿಲ್ಲಾ ಕಾರ್ಯದರ್ಶಿ ಕಲಂದರ ಮುಲ್ಲಾ ಅವರಿಗೆ ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಿದರು. ಈ ಸಂದರ್ಭದಲ್ಲಿ ಶಾಲೆಯ ಮುಖ್ಯ ಉಪಾಧ್ಯರಾದ ಸ್ವಾತಿ ಜೆ ಕೆ, ಶ್ರೀಮತಿ ಜಯಶ್ರೀ ಆನೆಶೆಟ್ಟರ್, ಯಶೋಧ ಬಂಡಿವಡ್ಡರ,ಕುಮಾರ್ ಹನುಮಂತಪ್ಪ ಮ್ಯಾಗೇರಿ, ಸೇರಿದಂತೆ ಇನ್ನು ಅನೇಕ ಶಿಕ್ಷಕ ವೃಂದದವರು ಮುದ್ದು ಮಕ್ಕಳು ಹಾಗೂ ಪಾಲಕರು ಉಪಸ್ಥಿತರಿದ್ದರು.
‘ಹೆಚ್.ಡಿ.ರೇವಣ್ಣ ಅವರಿಂದಾದರೂ ಒಂದಿಷ್ಟು ರಾಜಕೀಯ ನಡವಳಿಕೆಯನ್ನು ಕಲಿಯಬಾರದಾ?’
ಮೂವರು ಅನಾಥ ಹೆಣ್ಣು ಮಕ್ಕಳ ಶಿಕ್ಷಣದ ವೆಚ್ಚ ಭರಿಸುವುದಾಗಿ ಭರವಸೆ ನೀಡಿದ ಸಚಿವ ಸಂತೋಷ್ ಲಾಡ್