Sunday, September 8, 2024

Latest Posts

ಭಾನುವಾರ UPSC ಪರೀಕ್ಷೆ ಕಾರಣ 7ಗಂಟೆ ಬದಲಾಗಿ 6 ಗಂಟೆಗೆ ಮೆಟ್ರೋ ಶುರು

- Advertisement -

Bengaluru News: ಜೂನ್ 16ರಂದು ಭಾನುವಾರ ಯುಪಿಎಸ್‌ಸಿ ಪ್ರಿಲಿಮಿನರಿ ಪರೀಕ್ಷೆ ಇದ್ದು, ಮೆಟ್ರೋ ಪ್ರಯಾಣ ಅಂದಿನ ದಿನ ಬೇಗ ಇರಲಿದೆ ಎಂದು ಮಾಧ್ಯಮ ಪ್ರಕಟಣೆ ಹೊರಡಿಸಲಾಗಿದೆ.

ಭಾನುವಾರ ಪರೀಕ್ಷೆ ಇದ್ದು, ಪ್ರತಿದಿನ 7 ಗಂಟೆಗೆ ಶುರುವಾಗುವ ಮೆಟ್ರೋ, ಭಾನುವಾರ 6 ಗಂಟೆಗೆ ಮೆಟ್ರೋ ಆರಂಭವಾಗಲಿದೆ. ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಸಹಾಯ ಆಗುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.

ವೈಟ್‌ಫೀಲ್ಡ್ ಟೂ ಚಲ್ಲಘಟ್ಟ, ನಾಗಸಂದ್ರ ಟೂ ರೇಷ್ಮೆ ಸಂಸ್ಥೆ ಸೇರಿ ಎಲ್ಲ ಮೆಟ್ರೋ ಸ್ಟೇಶನ್ ಸೇರಿ ನಗರದ ನಾಲ್ಕೂ ದಿಕ್ಕಿನಲ್ಲಿ ಬೆಳಿಗ್ಗೆ 7 ಗಂಟೆ ಬದಲಾಗಿ, 6 ಗಂಟೆಗೆ ಮೆಟ್ರೋ ಸೇವೆ ಆರಂಭವಾಗಲಿದೆ ಎಂದು ಬಿಎಂಆರ್‌ಸಿಎಲ್ ಮಾಧ್ಯಮ ಪ್ರಕಟಣೆ ಹೊರಡಿಸಲಾಗಿದೆ.

ಕೂಲಿ ಕೆಲಸಕ್ಕೆ ತೆರಳುತ್ತಿದ್ದವರ ಮೇಲೆ ಕಾಡಾನೆ ದಾಳಿ: ಕಾಲು ಮುರಿತ

ದರ್ಶನ್ ಕೇಸ್ ಬಗ್ಗೆ ಹುಬ್ಬಳ್ಳಿಯಲ್ಲಿ ಇಂದ್ರಜೀತ್‌ ಲಂಕೇಶ್ ಮಾತು

ಹಿಂದಿನ ಕೇಸ್‌ನಲ್ಲಿ ಕಠಿಣ ಕ್ರಮ ಕೈಗೊಂಡಿದ್ದರೆ, ಇಂದು ಇಂಥ ಪರಿಸ್ಥಿತಿ ಬರುತ್ತಿರಲಿಲ್ಲ: ಮಾಜಿ ಶಾಸಕ ಎ.ಟಿ.ರಾಮಸ್ವಾಮಿ

- Advertisement -

Latest Posts

Don't Miss