- Advertisement -
www.karnatakatv.net: ಬೆಂಗಳೂರು: ಕನ್ನಡ ಚಿತ್ರರಂಗದ ಯಶಸ್ವೀ ನಟ ದುನಿಯಾ ವಿಜಯ್ ತಾಯಿ ವಿಧಿವಶರಾಗಿದ್ದಾರೆ. ವಿಜಯ್ ಜೀವನದ ಏಳು-ಬೀಳುಗಳಲ್ಲಿ ಜೊತೆಗಿದ್ದು ಧೈರ್ಯ ತುಂಬಿದ್ದ ತಾಯಿ ಇಂದು ಹಸುನೀಗಿದ್ದಾರೆ. ನನ್ನ ತಾಯಿ ಅವರ ಕೊನೇ ದಿನಗಳನ್ನ ಎಣಿಸುತ್ತಿದ್ದಾರೆ ಎಂದು ವಿಜಯ್ ಹೇಳಿದ್ದರು. ಸದ್ಯ ಕುಟುಂಬ ಕಂಬನಿ ಮಿಡಿದಿದೆ.
- Advertisement -