Sunday, December 1, 2024

Duniya Vijay

ಸೊರಗಿದ್ದ ಗಾಂಧಿನಗರಕ್ಕೆ ಗೋಲ್ಡ್ ಹೊಳಪು!!

ಕನ್ನಡ ಚಿತ್ರರಂಗ ಇದೀಗ ಗರಿಗೆದರಿದೆ. ಹೌದು, ಚಿತ್ರಮಂದಿರಕ್ಕೆ ಜನ ಬರುತ್ತಿಲ್ಲ. ಒಳ್ಳೆಯ ಸಿನಿಮಾಗಳೇ ಬರುತ್ತಿಲ್ಲ. ಹೀಗಾಗಿ ಕನ್ನಡ ಚಿತ್ರರಂಗದ ಸ್ಥಿತಿಗತಿ ಡೋಲಾಯಮಾನದಲ್ಲಿದೆ. ಹೀಗೆ ಅಂತೆ-ಕಂತೆಗಳ ಮಾತುಗಳೇ ಕೇಳಿ ಬರುತ್ತಿದ್ದವು. ನಿಜ, ಕನ್ನಡ ಚಿತ್ರರಂಗಕ್ಕೂ ಗರಬಡಿದಿತ್ತು. ಒಳ್ಳೆಯ ಸಿನಿಮಾ ಇಲ್ಲದೆ ನೋಡುಗನಿಗೂ ತೀವ್ರ ಬೇಸರವಾಗಿತ್ತು. ಆದರೆ, ಜನರೇ ಚಿತ್ರಮಂದಿರಕ್ಕೆ ಬರುತ್ತಿಲ್ಲ ಅನ್ನುವ ದೂರು ಮಾತ್ರ ನಿರಂತರವಾಗಿತ್ತು....

ದೇಶಾದ್ಯಂತ ಬಿಡುಗಡೆಗೆ ಸಜ್ಜಾಗಿದೆ ತೆಲುಗಿನ ವೀರಸಿಂಹರೆಡ್ಡಿ ಸಿನಿಮಾ…!

Film News: ದುನಿಯಾ ವಿಜಿಯವರು  ತೆಲುಗಿನ ವೀರಸಿಂಹರೆಡ್ಡಿ ಸಿನಿಮಾದಲ್ಲಿ ಕಳನಾಯಕನ ಪಾತ್ರದಲ್ಲಿ ನಟನೆ ಮಾಡಿದ್ದು ಈ ಸಿನಿಮಾ ಜನವರಿ 12 ರಂದು ದೇಶಾದ್ಯಂತ ಬಿಡುಗಡೆಗೆ ಸಜ್ಜಾಗಿದೆ . ಈ ಸಿನಿಮಾದ ಕುರಿತು ಮಾಧ್ಯಮಗೋಷ್ಠಿಯನ್ನು ಇಂದು ದುನಿಯಾ ವಿಜಯ್ ಅವರು ಅವರ ಹುಟ್ಟುರಾದ ಆನೇಕಲ್ ನ ಕುಂಬಾರನಹಳ್ಳಿಯ ಅವರ ಜಮೀನಿನಲ್ಲಿ ಆಯೋಜನೆ ಮಾಡಿದ್ದು ವಿಶೇಷವಾಗಿತ್ತು . ಇನ್ನು...

ಬಂಡಿ ಮಾಕಾಳಮ್ಮನ ಸನ್ನಿಧಿಯಲ್ಲಿ ದುನಿಯಾ ವಿಜಯ್ “ಭೀಮ” ಅದ್ದೂರಿ ಮುಹೂರ್ತ

  ತಮ್ಮ ಅಭಿನಯದ ಮೂಲಕ ಮನೆಮಾತಾಗಿದ್ದ ದುನಿಯಾ ವಿಜಯ್, "ಸಲಗ" ಮೂಲಕ ನಿರ್ದೇಶಕರಾಗೂ ಯಶಸ್ವಿಯಾದರು. ವಿಜಯ್ ಅವರ ಎರಡನೇ ನಿರ್ದೇಶನದ "ಭೀಮ" ಚಿತ್ರದ ಮುಹೂರ್ತ ಸಮಾರಂಭ ಬಂಡಿ ಮಾಕಾಳಮ್ಮ ದೇವಸ್ಥಾನದಲ್ಲಿ ಅದ್ದೂರಿಯಾಗಿ ನಡೆಯಿತು. ನಟರಾದ ಶ್ರೀನಗರ ಕಿಟ್ಟಿ, ಡಾಲಿ ಧನಂಜಯ, ನಿರ್ಮಾಪಕರಾದ ಕೆ.ಪಿ.ಶ್ರೀಕಾಂತ್, ನಾಗಿ ಮುಂತಾದ ಗಣ್ಯರು ಈ ಮುಹೂರ್ತ ಸಮಾರಂಭಕ್ಕೆ ಆಗಮಿಸಿ ಶುಭ ಕೋರಿದರು. "ಸಲಗ" ನಂತರ...

Duniya Vijay 28 : ಮತ್ತೊಮ್ಮೆ ರಕ್ತಸಿಕ್ತ ದುನಿಯಾದತ್ತ ವಿಜಯ್..!

ಸ್ಯಾಂಡಲ್‌ವುಡ್ ಸಲಗ ದುನಿಯಾ ವಿಜಯ್ (Duniya vijhay) ಸಲಗ ಚಿತ್ರದಿಂದ ಬಿಗ್ ಬ್ರೇಕ್ ಪಡೆದುಕೊಂಡ ನಂತರ ಮತ್ಯಾವ ಸಿನಿಮಾ ಮಾಡ್ತಾರೆ ಅನ್ನೋ ಕ್ಯೂರಿಯಾಸಿಟಿಗೆ ಮಹಾಶಿವರಾತ್ರಿಯ (Mahashivaratri) ದಿನ ಬ್ರೇಕ್ ಬಿದ್ದಿದೆ. ದುನಿಯಾ ವಿಜಯ್ ಮುಂದಿನ ಸಿನಿಮಾ ಟೈಟಲ್ ರಿವೀಲ್ ಆಗಿದೆ. ಮತ್ತೊಮ್ಮೆ ವಿಜಿ ಪವರ್‌ಫುಲ್ ಟೈಟಲ್ ಮೂಲಕ ರ‍್ತಿದ್ದಾರೆ. ಅದೇ ಭೀಮ. ಹೌದು ಭೀಮಾತೀರದಲ್ಲಿ...

ಕಿರಾತಕ ನಿರ್ದೇಶಕ, ಪ್ರದೀಪ್ ರಾಜ್ ಇನ್ನಿಲ್ಲಾ..!

ಪ್ರದೀಪ್ ರಾಜ್ ಸ್ಯಾಂಡಲ್ ವುಡ್‌ನ ಪ್ರತಿಭಾವಂತ ನಿರ್ದೇಶಕರುಗಳಲ್ಲಿ ಒಬ್ಬರು. ಯಶ್ ಅಭಿನಯದ "ಕಿರಾತಕ" ಮತ್ತು ದುನಿಯಾ ವಿಜಯ್ ಅಭಿನಯದ ರಜಿನಿಕಾಂತ ಸಿನಿಮಾಗಳನ್ನು ನಿರ್ದೇಶಿಸಿದ್ದರು. ಪ್ರದೀಪ್ ರಾಜ್ ಇಂದು ಬೆಳಗಿನ ಜಾವ ಸುಮಾರು ಮೂರು ಗಂಟೆಯ ವೇಳೆಗೆ ಇಹಲೋಕ ತ್ಯಜಿಸಿದ್ದಾರೆ. ಪ್ರದೀಪ್ ಅವರಿಗೆ ಕೇವಲ 46 ವರ್ಷ. ಕಳೆದ 15 ವರ್ಷಗಳಿಂದ ಡಯಾಬಿಟಿಸ್ ನಿಂದ ಬಳಲುತ್ತಿದ್ದರು ಹಾಗೂ...

Dinakar-Appu ಸಿನಿಮಾದಲ್ಲಿ ದುನಿಯಾ ವಿಜಯ್ ವಿಲನ್..!

ಸಿನಿಮಾ : ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ (Puneet Rajkumar) ನಮ್ಮನ್ನಗಲಿ ಇಂದಿಗೆ ಎರಡು ತಿಂಗಳುಗಳಾಗಿವೆ. ಕಡೆಯದಾಗಿ ಜೇಮ್ಸ್ (James Cinema) ಸಿನಿಮಾದಲ್ಲಿ ನಟಿಸಿದ್ದರು. ಜೇಮ್ಸ್ ನಂತರ ದಿನಕರ್ ತೂಗೂದೀಪ (Dinakar Thoogudeepa) ಜೊತೆ ಸಿನಿಮಾ ಮಾಡಲು ಮುಂದಾಗಿದ್ದರು. ದಿನಕರ್ ಜೊತೆ ಒಂದೊಳ್ಳೆ ಸಿನಿಮಾ ಮಾಡಾಲು ರೆಡಿಯಾಗಿದ್ದ ಅಪ್ಪು ಸಿನಿಮಾ ಬಗ್ಗೆ ಎಲ್ಲಾ ವಿಷಯಗಳನ್ನು...

ಒಂದೇ ತಿಂಗಳಿನಲ್ಲಿ 3 ಸ್ಟಾರ್ ನಟರ ಚಿತ್ರ ರಿಲೀಸ್ ..!

www.karnatakatv.net : ಬೆಂಗಳೂರು : ರಾಜ್ಯ ಸರ್ಕಾರ  ಚಿತ್ರಮಂದಿರಗಳಲ್ಲಿ ಹೌಸ್ ಪುಲ್ ಪ್ರದರ್ಶನಕ್ಕೆ ಗ್ರೀನ್ ಸಿಗ್ನಲ್ ನೀಡುತ್ತಿದ್ದಂತೆ  ಸ್ಯಾಂಡಲ್‌ವುಡ್‌ನಲ್ಲಿ ಬ್ಯಾಕ್ ಟು ಬ್ಯಾಕ್  ಸಿನಿಮಾಗಳ ರಿಲೀಸ್ ಡೇಟ್ ಅನೌನ್ಸ್ ಆಗಿದೆ. ಚಿತ್ರಮಂದಿರಗಳಲ್ಲಿ ಶೇ.100ರಷ್ಟು ಆಸನಗಳ ಭರ್ತಿಗೆ ರಾಜ್ಯ ಸರ್ಕಾರ ಒಪ್ಪಿಗೆ ನೀಡಿರುವ ಹಿನ್ನೆಲೆಯಲ್ಲಿ ಸ್ಯಾಂಡಲ್ ವುಡ್ ನಲ್ಲಿ ಸದ್ಯ ಸಂತಸ ಮನೆಮಾಡಿದೆ. ಹೀಗಾಗಿ ಚಿತ್ರೀಕರಣ ಮುಗಿಸಿ...

ಇಹಲೋಕ ತ್ಯಜಿಸಿದ ನಟ ದುನಿಯಾ ವಿಜಯ್ ತಾಯಿ

www.karnatakatv.net: ಬೆಂಗಳೂರು: ಕನ್ನಡ ಚಿತ್ರರಂಗದ ಯಶಸ್ವೀ ನಟ ದುನಿಯಾ ವಿಜಯ್ ತಾಯಿ ವಿಧಿವಶರಾಗಿದ್ದಾರೆ. ವಿಜಯ್ ಜೀವನದ ಏಳು-ಬೀಳುಗಳಲ್ಲಿ ಜೊತೆಗಿದ್ದು ಧೈರ್ಯ ತುಂಬಿದ್ದ ತಾಯಿ ಇಂದು ಹಸುನೀಗಿದ್ದಾರೆ. ನನ್ನ ತಾಯಿ ಅವರ ಕೊನೇ ದಿನಗಳನ್ನ ಎಣಿಸುತ್ತಿದ್ದಾರೆ ಎಂದು ವಿಜಯ್ ಹೇಳಿದ್ದರು. ಸದ್ಯ ಕುಟುಂಬ ಕಂಬನಿ ಮಿಡಿದಿದೆ. https://www.youtube.com/watch?v=vLeooVhP9iI https://www.youtube.com/watch?v=YE2eYvz4S1Q https://www.youtube.com/watch?v=Zm3E7tFEB20

ದುಬಾರೆ ಫಾರೆಸ್ಟ್ ನಲ್ಲಿ ರಿಯಲ್ ಸಲಗದ ಜೊತೆ ರೀಲ್ ‘ಸಲಗ’… ವಿಜಯ್ ಜೊತೆ ಆಡಿ ಕುಣಿದ ಮಾವುತರು…

ಕನ್ನಡದ ಕರಿಚಿರತೆ ದುನಿಯಾ ವಿಜಯ್ ಡೈರೆಕ್ಟರ್ ಕ್ಯಾಪ್ ತೊಟ್ಟು ನಿರ್ದೇಶಿಸಿ, ನಟಿಸಿರುವ ಸಿನಿಮಾ ಸಲಗ.. ಸೆಟ್ಟೇರಿದ ದಿನದಂದಲೂ ಸಖತ್ ಹೈಪ್ ಕ್ರಿಯೇಟ್ ಮಾಡ್ತಿರುವ ಒಂಟಿ ಸಲಗ ತೆರೆಗಪ್ಪಳಿಸಲು ಸಜ್ಜಾಗಿದೆ. ಮೇ 15ರಂದು ರಾಜ್ಯಾದ್ಯಂತ ಬಿಗ್ ಸ್ಕ್ರೀನ್ ನಲ್ಲಿ ದುನಿಯಾ ವಿಜಿ ಅಬ್ಬರಿಸಲಿದ್ದಾರೆ. ಈಗಾಗ್ಲೇ ಸಿನಿಮಾದ ಟೈಟಲ್ ಟ್ರ್ಯಾಕು, ಟೀಸರ್ ಸಖತ್ ಸೌಂಡ್ ಮಾಡ್ತಿದ್ದು, ಸಲಗ...

ಮಾರ್ಕೆಟ್ ನಲ್ಲಿ ಗಿಜಿ ಗಿಜಿ… ಬಸ್ ಫುಲ್ ರಶ್…ಥಿಯೇಟರ್ ಗೆ ಮಾತ್ರ ಯಾಕೆ ನಿರ್ಬಂಧ..? ಸರ್ಕಾರದ ವಿರುದ್ಧ ಸ್ಯಾಂಡಲ್ ವುಡ್ ಅಸಮಾಧಾನ…!

ಕೊರೋನಾ ಲಾಕ್ ಡೌನ್ ಬಳಿಕ ಸತತ ಒಂದು ವರ್ಷದ ಬಳಿಕ ಸಿನಿಮಾ ಮಂದಿರಗಳಲ್ಲಿ 100% ರಷ್ಟು ಆಸನಗಳ ಭರ್ತಿಗೆ ಕೇಂದ್ರ ಸರ್ಕಾರವೇನು ಅನುಮತಿ ಕೊಟ್ಟಿದೆ. ಆದ್ರೆ ರಾಜ್ಯ ಸರ್ಕಾರ ಈ ಆದೇಶವನ್ನು ತಡೆ ನೀಡಿ, ತಿಂಗಳಾತ್ಯಂದವರೆಗೆ 50% ರಷ್ಟು ಸೀಟು ಭರ್ತಿಗೆ ಮಾತ್ರ ಅವಕಾಶ ನೀಡಿದೆ. ಸರ್ಕಾರದ ಈ ತೀರ್ಮಾನವನ್ನು ಗಾಂಧಿನಗರ ಮಂದಿ ಪ್ರಶ್ನಿಸ್ತಿದ್ದಾರೆ. ಕನ್ನಡದ...
- Advertisement -spot_img

Latest News

ಬ್ರಹ್ಮಗಂಟು ಖ್ಯಾತಿಯ ಶೋಭಿತಾ ಇನ್ನು ನೆನಪು ಮಾತ್ರ: ಹೈದರಾಬಾದ್‌ನಲ್ಲಿ ಸಾವಿಗೀಡಾದ ನಟಿ

Sandalwood News: ಸ್ಯಾಂಡಲ್ ವುಡ್ ನಟಿ, ಬ್ರಹ್ಮಗಂಟು ಸಿರಿಯಲ್ ಖ್ಯಾತಿಯ ನಟಿ ಶೋಭಿತಾ(30) ಇಂದು ಹೈದರಾಬಾದ್‌ನ ತಮ್ಮ ಮನೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. https://youtu.be/-L5OeCDH-xg ನಟಿ ಶೋಭಿತಾ, ಬ್ರಹ್ಮಗಂಟು ಸಿರಿಯಲ್...
- Advertisement -spot_img