Gadag News: ಗದಗ ನ್ಯೂಸ್: ರಾಜ್ಯ ಸರ್ಕಾರ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ ಅನುವು ಮಾಡಿ ಕೊಟ್ಟಿದ್ದಾರೆ. ಹೆಣ್ಣು ಮಕ್ಕಳಿಗೆ ಸಹಾಯವಾಗಲಿ ಎಂದು ಈ ಶಕ್ತಿ ಯೋಜನೆ ಜಾರಿಗೆ ತರಲಾಗಿದೆ. ಆದರೆ ಗದಗದಲ್ಲಿ ಕಂಡು ಬಂದ ದೃಶ್ಯ ಭಯಾನಕವಾಗಿದೆ.
ಓರ್ವ ಹೆಣ್ಣುಮಗಳು ತನ್ನ ಮಗುವನ್ನ ಹಿಡಿದುಕೊಂಡು, ಬಸ್ಗೆ ಜೋತುಗೊಂಡು ಹೋಗುತ್ತಿರುವ ವೀಡಿಯೋ ಸೆರೆಯಾಗಿದೆ. ಸ್ವಲ್ಪ ಯಾಮಾರಿದರೂ, ಆಕೆ ಮತ್ತು ಆ ಮಗುವಿನ ಜೀವಕ್ಕೆ ಅಪಾಯವಾಗುತ್ತದೆ. ಇಂಥ ಸರ್ಕಸ್ ಮಾಡಿಕೊಂಡು ಹೆಣ್ಣು ಮಕ್ಕಳು ಬಸ್ನಲ್ಲಿ ಚಲಿಸುವ ಪರಿಸ್ಥಿತಿ ಎದುರಾಗಿದೆ.
ಗದಗ ಜಿಲ್ಲೆಯ ರೋಣ ತಾಲೂಕಿನ ಬೆಳವಣಕಿ ಗ್ರಾಮದಲ್ಲಿ ಈ ದೃಶ್ಯ ಕಂಡು ಬಂದಿದ್ದು, ಹೆಣ್ಣು ಮಕ್ಕಳೆಲ್ಲ ಬಸ್ನಲ್ಲಿ ತುಂಬಿಹೋಗಿ, ಬಸ್ ರಶ್ ಆಗಿದೆ. ಈ ಕಾರಣಕ್ಕೆ ಬಸ್ ಒಳಗೆ ಹೋಗಲು ಕೂಡ ಜಾಗವಿಲ್ಲ. ಅಷ್ಟು ರಶ್ ಇದ್ದರೂ ಆ ಹೆಣ್ಣು ಮಗಳು ಮಾತ್ರ ಮಗುವನ್ನ ಹಿಡಿದು, ಜೋತುಗೊಂಡೇ ಪ್ರಯಾಣ ಮಾಡಿದ್ದಾಳೆ.
ಮಾಜಿ ಶಾಸಕ ಹೆಚ್.ಪಿ.ಮಂಜುನಾಥ್ ಹುಟ್ಟುಹಬ್ಬ ಹಿನ್ನೆಲೆ, ನೇತ್ರ ತಪಾಸಣೆ, ರಕ್ತದಾನ ಶಿಬಿರ
ಸಿಇಟಿ ಇಂಜಿನಿಯರಿಂಗ್ನಲ್ಲಿ ರಾಜ್ಯಕ್ಕೆ 3ನೇ ರ್ಯಾಂಕ್ ಪಡೆದ ಸಮೃದ್ದ ಶೆಟ್ಟಿ : 1 ಲಕ್ಷ ರೂ. ಚೆಕ್ ನೀಡಿದ ಸಂಸ್ಥೆ..
ನಿರ್ಮಾಣ ಹಂತದ ಗೋಡೆ ಕುಸಿದು ಓರ್ವ ವಿದ್ಯಾರ್ಥಿ ಸಾವು: ಇನ್ನೋರ್ವ ವಿದ್ಯಾರ್ಥಿಗೆ ಗಾಯ