ಈ ಮಂತ್ರ ಪಠಣೆಯಿಂದ ನಿಮ್ಮ ಜೀವನ ಬದಲಾಗುತ್ತದೆ..!

ಕೆಲವರು ಪ್ರತಿದಿನ ಏನಾದರೂ ಒಂದು ಸಮಸ್ಯೆ ಎದುರಿಸುತ್ತಲೇ ಇರುತ್ತಾರೆ. ಅಂಥವರು ಹೇಳುವ ಕಾಮನ್ ಮಾತೆಂದರೆ ಇವತ್ ಬೆಳಿಗ್ಗೆ ಎದ್ ಯಾರ್ ಮುಖಾ ನೋಡಿದ್ನೋ ಏನೋ..? ಬರೀ ಪ್ರಾಬ್ಲಮ್ ಮೇಲ್ ಪ್ರಾಬ್ಲಮ್ ಆಗ್ತಿದೆ ಅಂತಾ.

ಈ ಕಾರಣಕ್ಕೆ ಹಿಂದೂಗಳಲ್ಲಿ ಕೆಲವರು ಬೆಳಿಗ್ಗೆ ಎದ್ದ ತಕ್ಷಣ ಇಷ್ಟ ದೇವರ ಫೋಟೋ ನೋಡಿಯೇ ದಿನ ಶುರು ಮಾಡುತ್ತಾರೆ. ಅಥವಾ ಕೈ ನೋಡಿ ಕರಾಗ್ರೆ ವಸತೆ ಲಕ್ಷ್ಮೀ ಎಂಬ ಶ್ಲೋಕ ಹೇಳಿ ದಿನ ಶುರು ಮಾಡುತ್ತಾರೆ. ಇದರ ಜೊತೆ ನೀವು ಇನ್ನೊಂದು ಮಂತ್ರ ಹೇಳಿ ನಿಮ್ಮ ದಿನ ಶುರು ಮಾಡಿದ್ರೆ ನಿಮಗೆ ಶುಭವಾಗುತ್ತದೆ. ಯಾವುದು ಆ ಶ್ಲೋಕ, ಅದರ ವಿಶೇಷತೆಗಳೇನು ಅನ್ನೋದನ್ನ ನೋಡೋಣ ಬನ್ನಿ..

ಇದು ಶಿವನ ಮಂತ್ರವಾಗಿದ್ದು, ಇದನ್ನ ಹೇಳುವಾಗ ಈ ಮಂತ್ರದ ಉಚ್ಛಾರಣೆಯಲ್ಲಿ ಯಾವುದೇ ಬದಲಾವಣೆ ಮಾಡಬೇಡಿ. ಹೀಗೆ ಮಾಡಿದ್ದಲ್ಲಿ ಅದೃಷ್ಟ ಸಂಭವಿಸಬಹುದಾದ ಜಾಗದಲ್ಲಿ ದುರಾದೃಷ್ಟ ಸಂಭವಿಸುತ್ತದೆ. ಹಾಗಾಗಿ ಎಚ್ಚರಿಕೆಯಿಂದ , ಸರಿಯಾದ ರೀತಿಯಲ್ಲಿ ಶಿವನ ಮಂತ್ರ ಪಠಿಸಿ. ಆ ಮಂತ್ರ ಯಾವುದೆಂದರೆ,

ಓಂ ಕಪಾಲಿ ಕುಂಡಲಿ ಭೀಮೋ
ಭೈರವೋ ಭೀಮ ವಿಕ್ರಮಃ ವ್ಯಲಾಪೋ ವೇತಿ
ಕವಚಿ ಸೂಲಿ ಸುರಹ ಶಿವ ಪ್ರಿಯ ಮಮ ರಕ್ಷಾ ರಕ್ಷಾ

ಈ ಮಂತ್ರವನ್ನ ಒಂದು ಕಾಗದದಲ್ಲಿ ಬರೆದಿಟ್ಟುಕೊಳ್ಳಿ. ಬೆಳಿಗ್ಗೆ ಎದ್ದಾಗ ಎರಡೂ ಕೈಗಳಿಂದ ಭೂಮಿಗೆ ನಮಸ್ಕರಿಸಿ, ಯಾರ ಮುಖವೂ ನೋಡದೇ ಶಿವನನ್ನ ನೆನೆಯುತ್ತ ನಿಮ್ಮ ಕೈಯನ್ನ ಕಣ್ಣಿಗೆ ಒತ್ತಿಕೊಂಡು ಈ ಮಂತ್ರ ಹೇಳಬೇಕು.

ಆದರೆ ಈ ಮಂತ್ರ ಪಠಿಸುವಾಗ ಮೊಟ್ಟೆ ಮಾಂಸ ತಿಂದಿರಬಾರದು, ಹೆಣ್ಣು ಮಕ್ಕಳು ಮುಟ್ಟಾದ ಸಂದರ್ಭದಲ್ಲಿ ಈ ಮಂತ್ರ ಪಠಿಸಬಾರದು.

ಇನ್ನು ಈ ಮಂತ್ರ ಪಠಣೆಯಿಂದ ಅದೃಷ್ಟ ನಿಮ್ಮದಾಗುತ್ತದೆ. ಕಷ್ಟ ಕಾರ್ಪಣ್ಯಗಳು ದೂರವಾಗುತ್ತದೆ. ಆದ್ರೆ ಮಂತ್ರ ಪಠಿಸುವಾಗ ಉಚ್ಛರಣೆ ಸರಿಯಾಗಿರಬೇಕು.

ಶ್ರೀ ರಾಘವೇಂದ್ರ ಸ್ವಾಮಿ ಜ್ಯೋತಿಷ್ಯ ಕೇಂದ್ರ, ಮಹೇಶ್ ಭಟ್ ಗುರೂಜಿ, 9686999517,
ವಿದ್ಯೆ, ಉದ್ಯೋಗ, ವ್ಯಾಪಾರ, ಶತ್ರುಕಾಟ, ಪ್ರೀತಿಯಲ್ಲಿ ನಂಬಿ ಮೋಸ, ಆರೋಗ್ಯ, ಹಣಕಾಸು ಮದುವೆ,ಸಂತಾನ, ಪ್ರೇಮ ವಿವಾಹ, ಮಾಟ- ಮಂತ್ರ ದೋಷ ನಿವಾರಣೆ, ಇನ್ನಿತರ ಯಾವುದೇ ಸಮಸ್ಯೆ ಇದ್ದರೂ ಕರೆ ಮಾಡಿ.

About The Author