international news…!
ದಿನದ ಉದ್ಯಮದಲ್ಲಿ ಯಾವತ್ತು ಏನಾಗುತ್ತದೆ ಎಂದು ಯಅರಿಗೂ ತಿಳಿದಿರುವುದಿಲ್ಲ. ಇವತ್ತು ಲಾಭವಾದರೆ ನಾಳೆನೂ ಲಾಭವಾಗುತ್ತದೆ ಎಂಬುದು ನಂಬಿ ಕಾರಲು ಆಗುವುದಿಲ್ಲ. ಯಾಕೆಂದರೆ ಇದು ಪ್ರತಿಕ್ಷಣವೂ ಪಐಪೋಟಿಯನ್ನು ಮದ್ಯೆ ವ್ಯಾಪಾರ ಮಅಡುವ ಕಾಲ. ಇದರ ಮಧ್ಯೆ ಎರಡು ಬಾರಿಯಾ ನಿರಂತರವಾಗಿ ಎಲ್ಲಾ ಪೈಪೋಟಿಗಳನ್ನು ಎದುರಿಸಿ ಲಾಭ ಗಳಿಸುವುದು ಸುಲಭದ ಮಾತಲ್ಲ. ಆದರೆ ಎಲಾನ್ ಮಸ್ಕ್ ಎರಡನೆ ಬಾರಿ ಆಪಟ್ಟವನ್ನು ಅಲಂಕರಿಸಿದ್ದಾರೆ.
ಬ್ಲೂಮ್ ಬರ್ಗ್ ಬಿಲೆಯೆನರ್ ವರದಿ ಪ್ರಕಾರ ಟೆಸ್ಲಾ ಕಂಪನಿಯ ಮಾಲಿಕ ಎರಡನೆ ಬಾರಿ ಪ್ರಪಂಚದ ಅತಿ ಶ್ರಿಮಂತರ ಪಟ್ಟಿಗೆ ಸೇರಿದ್ದಾರೆ. ಪ್ರತಿ ಬಿಲೆನಿಯರ್ ನ ಪ್ರೊಫೈಲ್ ಪುಟದಲ್ಲಿ ನಿವ್ವಳ ಮೌಲ್ಯದ ದೈನಂದಿನ ಶ್ರೇಯಾಂಕದಲ್ಲಿ ಮಾಡಲಾದ ಲೆಕ್ಕಚಾರದ ಪ್ರಕಾರ ವಿವರಗಳನ್ನು ಒದಗಿಸಲಾಗಿದೆ. ಅಂಕಿಅಂಶಗಳನ್ನು ನ್ಯೂಯಾರ್ಕ್‌ನಲ್ಲಿ ಪ್ರತಿ ವಹಿವಾಟು ದಿನದ ಕೊನೆಯಲ್ಲಿ ಆಪ್ ಡೇಟ್ ಮಾಡಲಾಗುತ್ತದೆ. ಡಿಸೆಂಬರ್ 2022 ರಲ್ಲಿ, ಫ್ರೆಂಚ್ ಐಷಾರಾಮಿ ಬ್ರ್ಯಾಂಡ್ ಲೂಯಿ ವಿಟಾನ್‌ನ ಸಿಇಒ ಬರ್ನಾರ್ಡ್ ಅರ್ನಾಲ್ಟ್ ಅವರು ಎರಡು ತಿಂಗಳಿಗಿಂತ ಹೆಚ್ಚು ಕಾಲ ಎರಡನೇ ಸ್ಥಾನದಲ್ಲಿದ್ದಾಗ ಟ್ವಿಟರ್ ಸಿಇಒ ಅವರನ್ನು ಹಿಂದಿಕ್ಕಿರುವುದಾಗಿ ವರದಿಯಾಗಿತ್ತು. ಎಲಾನ್ ಮಸ್ಕ ಕಂಪನಿಯಾದ ಟಿಸ್ಲಾ ಕಂಪನಿಯ ಶೇರುಗಳ ಏರಿಕೆಯಿಂದ ಮಸ್ಕ ಅವರು ಮತ್ತೊಮ್ಮೆ ಜಾಗತಿಕ ಮಟ್ಟದಲ್ಲಿ ಶ್ರೀಮಂತಿಕೆಯ ಪಟ್ಟ ಗಳಿಸಿಕೊಂಡಿದ್ದಾರೆ.