Wednesday, September 11, 2024

Latest Posts

ಅದೃಷ್ಟಕ್ಕಾಗಿ ನರಿ ಸಾಕಿದಾತ ಅಂದರ್..!

- Advertisement -

State News:

Feb:28:ತಂತ್ರಬಜ್ಞಾನ  ಅದೆಷ್ಟೇ ಮುಂದುವರೆದ್ರೂ ಕೂಡಾ ಇಂದಿಗೂ ಕೆಲವೊಂದು ಮೂಢ ನಂಬಿಕೆಗಳಿಗೆ ಜನ ಮಾರು ಹೋಗಿದ್ದಾರೆ. ಇಲ್ಲೊಬ್ಬ ತನ್ನ ಅದೃಷ್ಟ ಬದಲಾಗಲು ನರಿ ಮರಿಯನ್ನು ಸಾಕಿ ಜೈಲುಪಾಲಾದ ಘಟನೆ  ನಡೆದಿದೆ.

ತುಮುಕೂರಿನ ನಿವಾಸಿ ಲಕ್ಷ್ಮೀಕಾಂತ ಎಂಬಾತನಿಗೆ ತುಮುಕೂರು ಕೆರೆ ಪಕ್ಕದಲ್ಲಿ ನರಿ ಮರಿಗಳು ಏಳು ತಿಂಗಳ ಹಿಂದೆ ಸಿಕ್ಕಿದ್ದವು. ಆತ ಅದರಲ್ಲಿ ಒಂದು ಮರಿಯನ್ನು ತಂದು ಕೋಳಿ ಗೂಡಿನಲ್ಲಿ ಸಾಕಿದ್ದ. ಬೆಳಗ್ಗೆ ಎದ್ದ ತಕ್ಷಣ ನರಿ ಮುಖ ನೋಡಿದರೆ ಅದೃಷ್ಟ ಬದಲಾಗುತ್ತೆ ಎಂಬ ನಂಬಿಕೆಯನ್ನು ಬಲವಾಗಿಸಿ ಈ  ಕೆಲಸ ಮಾಡಿದ್ದಾನೆ ಆದರೆ ಆದರೆ ಇದನ್ನು ಅರಿತ ಅರಣ್ಯ ಇಲಾಖೆ ಹಾಗು ಅಧಿಕಾರಿಗಳು ನರಿಯನ್ನು ರಕ್ಷಿಸಿ ಈತನನ್ನು ಅರೆಸ್ಟ್ ಮಾಡಿದ್ದಾರೆ.

ಪ್ರತಿಭಟನೆಗೆ ಮುಂದಾಗಬಾರದು , ಸರಕಾರಿ ನೌಕರರಿಗೆ ಸಿಎಂ ಬೊಮ್ಮಾಯಿ ಮನವಿ

ನಾಳೆ ಸರ್ಕಾರಿ ಸೇವೆ ಬಂದ್..!? ಏನೇನಿರಲಿದೆ ಏನೆಲ್ಲಾ ವ್ಯತ್ಯಯವಾಗಲಿದೆ..!?

ಬೈಕ್ ಚಲಾಯಿಸಿದ ಸಚಿವರು..! ಕಾರ್ಕಳದಲ್ಲಿ ಐತಿಹಾಸಿಕ ಬೈಕ್‌ ರ‍್ಯಾಲಿ 

- Advertisement -

Latest Posts

Don't Miss