- Advertisement -
ಹಾಸನ: ರಾಜ್ಯದ ಹೈವೋಲ್ಟೇಟ್ ಕ್ಷೇತ್ರ ಹಾಸನದಲ್ಲೂ ಬೆಟ್ಟಿಂಗ್ ಭರಾಟೆ ಜೋರಾಗಿದ್ದು, ಕಾರ್ಯಕರ್ತರು ಸ್ವರೂಪ್ v/s ಪ್ರೀತಂಗೌಡ ಗೆಲುವಿನ ಬಗ್ಗೆ ಬೆಟ್ಟಿಂಗ್ ಕಟ್ಟುತ್ತಿದ್ದಾರೆ.
ಹಾಸನದಲ್ಲಿ ಸ್ವರೂಪ್ ಮತ್ತು ಪ್ರೀತಂ ನಡುವೆ ಫುಲ್ ಫೈಟ್ ಇದ್ದು, ತಮ್ಮ ನಾಯಕ ಗೆಲ್ತಾರೆ ಎಂದು ಬೆಂಬಲಿಗರು ಬೆಟ್ಟಿಂಗ್ ಕಟ್ಟಿದ್ದಾರೆ. ತೀವ್ರ ಜಿದ್ದಾಜಿದ್ದಿನ ಕಣವಾಗಿರುವ ಹಾಸನದಲ್ಲಿ, ಈ ಬಾರಿ ಮತಗಳಿಕೆ, ಲೀಡ್, ಗೆಲುವು ಎಲ್ಲಾ ಆ್ಯಂಗಲ್‌ನಲ್ಲೂ ಭಾರೀ ಬೆಟ್ಟಿಂಗ್ ಕಟ್ಟಲಾಗಿದೆ. ಹಾಸನ ಕ್ಷೇತ್ರದ ಫಲಿತಾಂಶ ತೀವ್ರ ಕುತೂಹಲ ಮೂಡಿಸಿದ್ದು, ದಳಪತಿಗಳ ಪ್ರತಿಷ್ಟೆ ಕಣಕ್ಕಿಟ್ಟಿರೋ ಕ್ಷೇತ್ರದಲ್ಲಿ ಯಾರಿಗೆ ಗೆಲುವು ಎನ್ನೋ ವಿಚಾರ ದಲ್ಲಿ ಬೆಟ್ಟಿಂಗ್ ಜೋರಾಗಿದೆ.
ಪೊಲೀಸ್ ಬಿಗಿ ಭದ್ರತೆಯಲ್ಲಿ ಮತ ಏಣಿಕೆ: ಏಳು ಕ್ಷೇತ್ರದ ಅಭ್ಯರ್ಥಿಗಳ ಭವಿಷ್ಯ ನಿರ್ಧಾರ..
ಅಪಘಾತವಾಗಿ ಒಂದು ಗಂಟೆಯಾದರೂ ಸ್ಥಳಕ್ಕೆ ಬಾರದ ಆ್ಯಂಬುಲೆನ್ಸ್: ಯುವಕ ಸ್ಥಳದಲ್ಲೇ ಸಾವು
- Advertisement -