- Advertisement -
www.karnatakatv.net : ಲಂಡನ್ : ಭಾರತ ಹಾಗೂ ಇಂಗ್ಲೆಂಡ್ ನಡುವೆ ಆಗಷ್ಟ್ 4ರಿಂದ ಆರಂಭವಾಗಲಿರುವ 5 ಟೆಸ್ಟ್ ಪಂದ್ಯಗಳು ಮೊದಲೆರಡು ಟೆಸ್ಟ್ ತಂಡಕ್ಕೆ ಬಲಿಷ್ಠ ಇಂಗ್ಲೆಂಡ್ ತಂಡ ಪ್ರಕಟ ಆಗಷ್ಟ್ 4ರಿಂದ ಆರಂಭವಾಗಲಿರುವ ಟೆಸ್ಟ್ ಸರಣಿ ಜೊ ರೂಟ್ ಅವರ ನಾಯಕತ್ವದಲ್ಲಿ ಬಲಿಷ್ಠ ತಂಡವನ್ನು ಪ್ರಕಟಿಸಿದೆ.
ಜೋ ರೂಟ್ ಜೇಮ್ಸ್ ಆಂಡರ್ಸನ್, ಜಾನಿ ಬೈರ್ಸ್ಟೋವ್ ಡೊಮ್ ಬೆಸ್ , ಸ್ಟುವರ್ಟ್ ಬ್ರಾಡ್ , ರೋರಿ ಬರ್ನ್ಸ್ ಜೋಸ್ ಬಟ್ಲರ್ , ಝ್ಯಾಕ್ ಕ್ರಾಲೆ, ಸ್ಯಾಮ್ ಕರನ್, ಹಸೀಬ್ ಹಮೀದ್ , ಡಾನ್ ಲಾರೆನ್ಸ, ಜ್ಯಾಕ್ ಲೀಚ್ , ಆಲ್ಲಿ ಪೋಪ, ಆಲ್ಲಿ ರಾಬಿನ್ಸನ್, ಡೊಮ್ ಸಿಬ್ಲಿ ಬೆನ್ ಸ್ಟೋಕ್ಸ್ , ಮಾರ್ಕ್ ವುಡ್.
ನ್ಯೂಜಿಲೆಂಡ್ ಟೆಸ್ಟ್ ಸರಣಿಯಲ್ಲಿ ಭಾಗಿಯಾಗಿರದ ಬೆನ್ ಸ್ಟೋಕ್ಸ್ ,ಬಟ್ಲರ್ ,ಬೈರ್ ಸ್ಟೋವ್ , ಸ್ಯಾಮ್ ಕರನ್ ,ಇವರು ಭಾರತ ತಂಡಕ್ಕೆ ಆಯ್ಕೆಯಾಗಿದ್ದಾರೆ .ಪ್ರಮುಖ 17 ಜನರನ್ನು ಇಸಿಬಿ ತಂಡವನ್ನು ಪ್ರಕಟಿಸಿದೆ.
- Advertisement -