ದಾವಣಗೆರೆ: ಮಾತು ಬಲ್ಲವನಿಗೆ ಜಗಳವಿಲ್ಲ ಎಂಬ ಮಾತು ಕೇಳಿದ್ದೆವು ಆದರೆ ಈಗ ಮಾತು ಬಲ್ಲವರು ಮೋಸಗಾರ ಎಂಬ ಮಾತು ಚಾಲ್ತಿಯಲ್ಲಿದೆ ಎಂಬುದು ಸಾಬೀತಾಗಿದೆ.ಯಾಕೆಂದರೆ ಯಾರೋ ಒಬ್ಬ ಅಪರಿಚಿತ ವ್ಯಕ್ತಿ ಮಾತುಬಲ್ಲವನಾಗಿದ್ದರೆ ಜನ ಅವನಿಂದ ಸಲೀಸಾಗಿ ಮೋಸಹೋಗುತ್ತಾರೆ ಇಲ್ಲಿಯ ಜನರು ಸಹ ಅವರ ಮಾತಿಗೆ ಮರುಳಾಗಿ ಕೈಯಲ್ಲಿರರುವ ದುಡ್ಡು ಕಳೆದುಕೊಂಡು ಈಗ ಠಾಣೆ ಮೆಟ್ಟಿಲೇರಿದ್ದಾರೆ.
ಹೌದು ಸ್ನೇಹಿತರೆ ಧಾವಣಗೆರೆ ಜಿಲ್ಲೆಯಲ್ಲಿ ಜನರಿಗೆ ನಿಮಗೆ ರಿಯಾಯಿತಿ ದರದಲ್ಲಿ ಇ ಸ್ಟೋರ್ ಮಾಡಿಕೊಡುತ್ತೇವೆ ಎಂದು ಹೇಳಿ ಮುಗ್ದ ಜನರಿಂದ ಬರೋಬ್ಬರಿ 2 ಕೋಟಿ ವಂಚಿಸಿ ಪರಾರಿಯಾಗಿದ್ದಾರೆ.
ಏಪ್ರಿಲ್ ತಿಂಗಳಲ್ಲಿ ಈ ವಂಚಕರು ಕೆಲವು ಜನಗಳಿಗೆ ಇಸ್ಟೋರ್ ಮಾಡಿಕೊಟ್ಟಿದ್ದಾರೆ ಇನ್ನು ಉಳಿದವರಿಗೂ ಇದೇ ರೀತಿ ರಿಯಾಯಿರಿ ದರದಲ್ಲೊ ಸ್ಟೋರ್ ಮಾಡಿಕೊಡುತ್ತೇವೆ ಕಕಡಿಮೆ ಖರ್ಚಿನಲ್ಲಿ ಸಾಮಾಗ್ರಿಗಳನ್ನು ತರಿಸಿ ಕೊಡುತ್ತೇವೆ ಎಂದು ಆಮಿಷ ಒಡ್ಡಿ ಜನರಿಂದ ಹಣ ಪಡೆದುಕೊಂಡು ಪರಾರಿಯಾಗಿದ್ದಾರೆ. ಈ ಪ್ರಕರಣದ ಕುರಿತು ಚನ್ನಗಿರಿ ಪೊಲೀಸ್ ಠಾಣಿಯಲ್ಲಿ ಪ್ರಕರಣ ದಾಖಲಾಗಿದೆ.
ಇಲ್ಲಿ ತೆಂಗಿನಕಾಯಿ ಕಟ್ಟಿದ್ರೆ, ನೀವಂದುಕೊಂಡ ಕೆಲಸ ಆಗೋದು ಗ್ಯಾರಂಟಿ..




