Saturday, April 5, 2025

Latest Posts

Exclusive Interview: ಮಾರ್ಟಿನ್ ಸಿನಿಮಾ ಬಗ್ಗೆ ನಟ ಧ್ರುವ ಸರ್ಜಾ ಮಾತು

- Advertisement -

Movie News: ಪ್ಯಾನ್ ಇಂಡಿಯಾ ಲೆವಲ್‌ನಲ್ಲಿ ಸದ್ದು ಮಾಡ್ತಿರೋ ಕನ್ನಡ ಮೂವಿ ಅಂದ್ರೆ, ಅದು ಮಾರ್ಟಿನ್. ಬರೀ ಇಂಡಿಯಾ ಮಾತ್ರವಲ್ಲದೇ, ವಿದೇಶದಲ್ಲೂ ಈ ಸಿನಿಮಾ ತನ್ನ ಖದರ್ ತೋರಿಸಿದೆ. ಮಾರ್ಟಿನ್ ಸಿನಿಮಾ ಟೀಸರ್ ನೋಡಿನೇ ನೀವು, ಮೂವಿ ಹೇಗಿರುತ್ತೆ ಅನ್ನೋದನ್ನು ಗೆಸ್ ಮಾಡಬಹುದು. ಈ ಸಿನಿಮಾ ನಟ ಧ್ರುವ ಸರ್ಜಾ, ಕರ್ನಾಟಕ ಟಿವಿಗೆ ಸಂದರ್ಶನ ನೀಡಿದ್ದು, ಸಿನಿಮಾ ಎಕ್ಸ್‌ಪಿರಿಯನ್ಸ್ ಬಗ್ಗೆ ಹೇಳಿಕೊಂಡಿದ್ದಾರೆ.

ಧ್ರುವ ಸರ್ಜಾ ದುಬಾರಿ ಅನ್ನೋ ಸಿನಿಮಾ ಮಾಡಬೇಕಿತ್ತು. ಆದ್ರೆ ಮಾಡಿದ್ದು ಮಾರ್ಟಿನ್ ಅನ್ನೋ ಸಿನಿಮಾ. ಧ್ರುವ ಹೇಳುವ ಪ್ರಕಾರ, ಮಾರ್ಟಿನ್ ಚಿಕ್ಕ ಸಿನಿಮಾ, ಆದ್ರೆ ಡೈರೆಕ್ಟರ್ ಅದನ್ನು ವೈಭವೀಕರಣ ಮಾಡಿದ್ದಾರೆ. ಹಾಗಾಗಿಯೇ ನಾವು ಸಿನಿಮಾ ಶೂಟಿಂಗ್‌ಗಾಗಿ ಎಷ್ಟು ಖರ್ಚು ಮಾಡಿದ್ದೇವೋ, ಅದನ್ನು ಸಿನಿಮಾ ರಿಲೀಸ್‌ಗೂ ಮುನ್ನವೇ ಪಡೆಯುವಷ್ಟು ಸೂಪರ್ ಆಗಿ ಸಿನಿಮಾ ಮಾಡಲಾಗಿದೆ ಎಂದು ಧ್ರುವ ಹೇಳಿದ್ದಾರೆ. ಇನ್ನೂ ಹಲವು ವಿಷಯಗಳ ಬಗ್ಗೆ ಧ್ರುವ ಮಾತನಾಡಿದ್ದಾರೆ. ಪೂರ್ತಿ ಸಂದರ್ಶನಕ್ಕಾಗಿ ವೀಡಿಯೋ ನೋಡಿ.

- Advertisement -

Latest Posts

Don't Miss