- Advertisement -
ಚಿತ್ರೋದ್ಯಮಕ್ಕೂ ಡ್ರಗ್ ಮಾಫಿಯಾಗೂ ಲಿಂಕ್ ಇದೆ ಎಂದು ನಿನ್ನೆ ಲೋಕಸಭೆಯಲ್ಲಿ ಮಾತನಾಡಿದ್ದ ಸಂಸದ ರವಿ ಕಿಶನ್ ವಿರುದ್ಧ ರಾಜ್ಯಸಭಾ ಸದಸ್ಯೆ ಜಯಾಬಚ್ಚನ್ ಕಿಡಿಕಾರಿದ್ದಾರೆ.

ಸರ್ಕಾರ ಸಿನಿಮೋದ್ಯಮದ ಪರ ನಿಲ್ಲಬೇಕು. ಕೆಲವೇ ಜನರು ತಪ್ಪುಮಾಡಿದ್ದಾರೆ ಅಂತಾ ನೀವು ಇಡೀ ಸಿನಿಮಾರಂಗವನ್ನ ದೂಷಿಸೋದು ತಪ್ಪಾಗುತ್ತೆ. ನಿನ್ನೆಯಷ್ಟೇ ಸಿನಿಮಾ ರಂಗದಲ್ಲಿ ಗುರುತಿಸಿಕೊಂಡಿದ್ದ ಸಂಸದರೊಬ್ಬರು ಲೋಕಸಭೆಯಲ್ಲಿ ಬಾಲಿವುಡ್ ವಿರುದ್ಧ ಮಾತನಾಡಿದ್ದಾರೆ. ಕೆಲವು ಜನ ಹಾಗೆ ತಾವೇ ತಿಂದ ತಟ್ಟೆಯನ್ನ ತಾವೇ ರಂಧ್ರ ಮಾಡ್ತಾರೆ ಅಂತಾ ಟಾಂಗ್ ನೀಡಿದ್ರು,

- Advertisement -

