Friday, April 18, 2025

Latest Posts

Court: ಉಡುಗೊರೆ ವಿಚಾರಕ್ಕೆ ಕೋರ್ಟ್ ಮೆಟ್ಟಿಲೇರಿದ ದಂಪತಿಗಳು

- Advertisement -

ಛತ್ತಿಸ್ ಘರ್: ಇತ್ತೀಚಿನ ದಿನಗಳಲ್ಲಿ ದಾಂಪತ್ಯಕ್ಕೆ ಬೆಲೆ ಇಲ್ಲದಂತಾಗಿದೆ. ಚಿ್ಕ್ಕ ಪುಟ್ಟ ವಿಚಾರಕ್ಕೆ ಜಗಳವಾಡಿ ಮಾತಿನಲ್ಲಿ ಬಗೆಹರಿಸದೆ ನ್ಯಾಯಾಲಯದಲ್ಲಿ ತೀರ್ಪು ಪಡೆದು ನಂತರ ಸಂಬಂಧವನ್ನು ಹಾಳು ಮಾಡಿಕೊಳ್ಲುತ್ತಿವೆ. ಇತ್ತೀಚಿಗೆ ಛತ್ತೀಸ್ ಘರ್ ಕೋರ್ಟ್ ಉಡುಗೊರೆ ವಿಚಾರದಲ್ಲಿ ಮಹತ್ವದ ತೀರ್ಪೊಂದು ನೀಡಿದೆ. 

ಮದುವೆ ಮುಂಚೆ ಅಥವಾ ಮದುವೆ ಸಮಯದಲ್ಲಿ ನಂತರ ಹೆಣ್ಣಿಗೆ ತವರು ಮನೆಯವರು ಅಥವಾ ಸ್ನೇಹಿತರಿಂದ ಯಾವುದಾದರು ಉಡುಗೊರೆಗಳನ್ನು ನಿಡಿದರೆ ಉಡುಗೊರೆ ಮೇಲೆ ಆಕೆಯ ಪತಿಗಾಗಲಿ ಆಥವಾ ಪತಿಯ ಮನೆಯವರಿಗಾಗಲಿ ಆವಸ್ತುವಿನ ಮೇಲೆ ಯುಆವುದೇ ಅಧಿಕಾರ ಇರುವುದಿಲ್ಲ. ಅವಳ ಒಪ್ಪಿಗೆ ಮೇರೆಗೆ ಅದನ್ನು ಉಪಯೋಗಿಸಬಹುದೇ ವಿನಃಒಪ್ಪಿಗೆ ಇಲ್ಲದಿದ್ದರೆ ಉಪಯೋಗಿಸುವ ಹಾಗಿಲ್ಲ ಎಂದು ತೀರ್ಪು ನೀಡಿದೆ.

ಹೌದು ಹೆಂಡತಿಗೆ ಸಂಬಂಧ ಪಟ್ಟ ವಸ್ತುಗಳಾಗಲಿ ಆಸ್ತಿಗಳಾಗಲಿ ಇವುಗಳ ಮೇಲೆ ಯಅವುದೇ ರೀತಿಯ ಅಧಿಕಾರ ಇರುವುದಿಲ್ಲ ಅದು ಅವಳ ವೈಯಕ್ತಿಕ ವಿಚಾರಕ್ಕೆ ಮತ್ತು ಅವಳ ಸಂತೋಷಕ್ಕೆ ಮಾತ್ರ ಬಳಸತಕ್ಕದ್ದು ಬೇರೆ ಯಾರಿಗೂ ಇದರ ಮೆಲೆ ಅಧಿಕಾರ ಇರುವುದಿಲ್ಲ ಎಂದು ಛತ್ತೀಸ್ ಘರ್ ಕೋರ್ಟ್ ತೀರ್ಪು ನೀಡಿದೆ.

Benjamin Netanyahu : ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಆಸ್ಪತ್ರೆಗೆ ದಾಖಲು

Dubai : ಬುರ್ಜ್ ಖಲೀಫಾ ಮೇಲೆ ಕಂಗೊಳಿಸಿದ ತ್ರಿವರ್ಣಧ್ವಜ, ನಮೋ…!

Narendra Modi : ಮೋದಿ ಜೊತೆಗಿನ ಸೆಲ್ಫಿ ಹಂಚಿಕೊಂಡ ಎಮ್ಯಾನುಯೆಲ್ ಮ್ಯಾಕ್ರೋನ್

- Advertisement -

Latest Posts

Don't Miss