Sunday, June 1, 2025

Latest Posts

ಮಕರ ರಾಶಿಯವರ ಗುಣಸ್ವಭಾವ ಹೇಗಿರುತ್ತದೆ ಗೊತ್ತಾ..?

- Advertisement -

ಇಂದು ನಾವು ಮಕರ ರಾಶಿಯವರ ಗುಣಸ್ವಭಾವ ಹೇಗಿರುತ್ತದೆ ಎಂಬುದರ ಬಗ್ಗೆ ನೋಡೋಣ ಬನ್ನಿ..

ಮಕರ ರಾಶಿಯವರು ಯಾವುದೇ ವಿಷಯವನ್ನು ತುಂಬಾ ಕೂಲಂಕುಶವಾಗಿ ಪರಿಶೀಲಿಸುತ್ತಾರೆ.

ಈ ರಾಶಿಯವು ಚಂಚಲ ಸ್ವಭಾವದವರಾಗುತ್ತಾರೆ. ಆದ್ರೆ ಒಮ್ಮೆ ಸಾಧಿಸಬೇಕೆಂಬ ಛಲ ಬಂತೆಂದರೆ ಸಾಧಿಸದೇ ಬಿಡುವುದಿಲ್ಲ.

ಮಕರ ರಾಶಿಯವರು ಮಾತನಾಡುವಾಗ ಕೆಲವೊಮ್ಮೆ ಅವರ ಮಾತು ಹಿಡಿತದಲ್ಲಿರುವುದಿಲ್ಲ. ಕೆಲವು ಬಾರಿ ಅಹಂಕಾರದಿಂದ ಮಾತನಾಡಿಬಿಡುವ ಸ್ವಭಾವ ಹೊಂದಿರುತ್ತಾರೆ.

ಇವರು ಸಿಟ್ಟು ಮತ್ತು ಅಹಂಕಾರವನ್ನ ಕೊಂಚ ಕಡಿಮೆ ಮಾಡಿಕೊಂಡರೆ ಜೀವನದಲ್ಲಿ ಉನ್ನತ ಸ್ಥಾನಕ್ಕೇರುತ್ತಾರೆ.

ಹೆಚ್ಚಿನ ಗೆಳೆಯರ ಬಳಗ ಹೊಂದದ ಈ ರಾಶಿಯವರು, ಯಾರನ್ನೂ ಅಷ್ಟು ಸುಲಭವಾಗಿ ನಂಬುವುದಿಲ್ಲ.

ಪರಿವಾರವನ್ನು ತುಂಬಾ ಪ್ರೀತಿಯಿಂದ ಕಾಣುವ ಇವರು ಅದನ್ನು ಪ್ರದರ್ಶಿಸುವುದಿಲ್ಲ. ಅಲ್ಲದೇ ಕುಟುಂಬಕ್ಕೆ ಹೆಚ್ಚಿನ ಮಹತ್ವ ನೀಡುತ್ತಾರೆ.

ಟೈಮ್ ವೇಸ್ಟ್ ಮಾಡೋ ಜಾಯಮಾನ ಇವರದ್ದಲ್ಲ. ಆದ್ರೆ ಸಕ್ಸಸ್ ಮಾತ್ರ ಸ್ವಲ್ಪ ಲೇಟ್ ಆಗಿ ಸಿಗುತ್ತದೆ.

ಹಣದ ವಿಷಯದಲ್ಲಿ ಎಚ್ಚರಿಕೆಯಿಂದಿರುವ ಇವರು, ಪರೋಪಕಾರಿಯಾಗಿರುತ್ತಾರೆ.

ವಾಕ್ಚಾತುರ್ಯತೆ ಹೊಂದಿದ ಇವರು ಗಂಭೀರ ಸ್ವಭಾವವನ್ನು ಹೊಂದಿರುತ್ತಾರೆ.

ಈ ರಾಶಿಯವರ ಲಕ್ಕಿ ಬಣ್ಣ ನೀಲಿಯಾಗಿದ್ದು, ಲಕ್ಕಿ ನಂಬರ್ 6,7,8 ಆಗಿರುತ್ತದೆ.

ಶ್ರೀ ರಾಘವೇಂದ್ರ ಸ್ವಾಮಿ ಜ್ಯೋತಿಷ್ಯ ಕೇಂದ್ರ, ಮಹೇಶ್ ಭಟ್ ಗುರೂಜಿ, 9686999517,
ವಿದ್ಯೆ, ಉದ್ಯೋಗ, ವ್ಯಾಪಾರ, ಶತ್ರುಕಾಟ, ಪ್ರೀತಿಯಲ್ಲಿ ನಂಬಿ ಮೋಸ, ಆರೋಗ್ಯ, ಹಣಕಾಸು ಮದುವೆ,ಸಂತಾನ, ಪ್ರೇಮ ವಿವಾಹ, ಮಾಟ- ಮಂತ್ರ ದೋಷ ನಿವಾರಣೆ, ಇನ್ನಿತರ ಯಾವುದೇ ಸಮಸ್ಯೆ ಇದ್ದರೂ ಕರೆ ಮಾಡಿ.

- Advertisement -

Latest Posts

Don't Miss