Sunday, July 6, 2025

Latest Posts

ಸಿಂಹ ರಾಶಿಯ ಗುಣಲಕ್ಷಣಗಳು ಹೀಗಿವೆ ನೋಡಿ..

- Advertisement -

ಸಿಂಹ ರಾಶಿಯವರ ಗುಣ ಲಕ್ಷಣ ಹೇಗಿರುತ್ತದೆ ಅನ್ನೋದನ್ನ ನೋಡೋಣ ಬನ್ನಿ..

ಆಕರ್ಷಕ ವ್ಯಕ್ತಿತ್ವವುಳ್ಳ ಇವರು ಸಹಾಯ ಮಾಡುವುದರಲ್ಲಿ ಎತ್ತಿದ ಕೈ.

ಯಾರಿಗೂ ಮೋಸ ಮಾಡದ ಸ್ವಭಾವದವರಾದ ಇವರು, ಎಲ್ಲರನ್ನೂ ಒಳ್ಳೆಯವರಂತೆ ಕಾಣುತ್ತಾರೆ. ಎಲ್ಲರಿಂದ ಒಳ್ಳೆಯದನ್ನ ಬಯಸುತ್ತಾರೆ.

ರಾಶಿಯೇ ಹೇಳುವಂತೆ ಇವರು ನಾಯಕತ್ವವನ್ನೇ ಬಯಸುತ್ತಾರೆ. ಸಾಧನೆ ಮಾಡುವುದಾದರೆ ದೊಡ್ಡ ಮಟ್ಟದಲ್ಲೇ ಮಾಡಬೇಕೆಂದು ಬಯಸುತ್ತಾರೆ.

ಸಹನೆ, ಶಿಸ್ತುಬದ್ಧ ಜೀವನ ಇವರದ್ದಾಗಿರುತ್ತದೆ.

ಕುಟುಂಬದ ಬಗ್ಗೆ ಕಾಳಜಿ ಪ್ರೀತಿ ಹೆಚ್ಚು ತೋರುವ ಇವರು ಉತ್ತಮ ಜೀವನ ಸಂಗಾತಿಯನ್ನು ಬಯಸುತ್ತಾರೆ.

ಅಲ್ಲದೇ, ತಮ್ಮ ಜೀವನ ಸಂಗಾತಿಯನ್ನ ಕೊನೆಯವರೆಗೂ ಪ್ರೀತಿಯಿಂದ ನೋಡಿಕೊಳ್ಳುತ್ತಾರೆ.

ಎಲ್ಲರಿಗೂ ಒಳ್ಳೆಯ ಸಲಹೆ ನೀಡುವ ಇವರು, ಬೇರೆಯವರ ಸಲಹೆ ಪಡೆಯಲು ಇಷ್ಟಪಡುವುದಿಲ್ಲ.

ಚರ್ಚೆಯಲ್ಲಿ ಹೆಚ್ಚಿನ ಆಸಕ್ತಿ ಇರುವ ಇವರು ವಾದ ಮಾಡೋದ್ರಲ್ಲಿ ಎತ್ತಿದ ಕೈ ಆಗಿರ್ತಾರೆ.

ಇವರ ಲಕ್ಕಿ ಕಲರ್ ಗುಲಾಬಿ ಮತ್ತು ಕೆಂಪು, ಲಕ್ಕಿ ನಂಬರ್ 1,5, 9, ಅದೃಷ್ಟದ ದಿನಗಳು ರವಿವಾರ ಮತ್ತು ಬುಧವಾರ.

ಶ್ರೀ ಸಾಯಿ ಕೃಷ್ಣ ಜ್ಯೋತಿಷ್ಯಾಲಯ, ಪಂಡಿತ್ ಡಿ.ಎಸ್ ಜೋಷಿ – 9731355538
ನಿಮ್ಮ ಸಮಸ್ಯೆಗಳಾದ ಉದ್ಯೋಗ, ಸತಿ-ಪತಿ ಕಲಹ, ಮದುವೆ, ಪ್ರೇಮ ವಿಚಾರ, ವಶೀಕರಣ ಯಾವುದೇ ಕಠಿಣ-ಕ್ಲಿಷ್ಟ ಸಂಕಷ್ಟಗಳಿಗೆ ಸಂಪರ್ಕಿಸಿ.
ವಿಳಾಸ : ಸಾಯಿಬಾಬಾ ದೇವಸ್ಥಾನ ಎದುರು, 15ನೇ ಕ್ರಾಸ್, ಬಸ್ ನಿಲ್ದಾಣದ ಪಕ್ಕ, ಸಂಪಿಗೆ ರೋಡ್, ಮಲ್ಲೇಶ್ವರಂ, ಬೆಂಗಳೂರು
ನಿಮ್ಮ ಸಮಸ್ಯೆಗಳಿಗೆ ಕಾಶಿ ತಾಂತ್ರಿಕ ಅಘೋರಿ, ನಾಗಸಾಧುಗಳ ವಿಶೇಷ ಪ್ರಯೋಗಗಳಾದ ಮಹಾರುದ್ರ ಪೂಜೆ, ಮಂಡಲ ಪೂಜೆ, ಅಷ್ಟ ದಿಗ್ಬಂಧನೆಯ ಪೂಜೆಯಿಂದ 11 ದಿನಗಳಲ್ಲಿ ಪರಿಹಾರ ಶತಸಿದ್ಧ.
ಹೆಸರಾಂತ ವಂಶಪಾರಂಪರ್ಯ ಜ್ಯೋತಿಷ್ಯರು ಪಂಡಿತ್ ಡಿ.ಎಸ್ ಜೋಷಿ ತಮ್ಮ 25 ವರ್ಷಗಳ ಅನುಭವದಲ್ಲಿ 20,000 ಕ್ಕೂ ಹೆಚ್ಚು ಸಮಸ್ಯೆಗಳನ್ನ ಇತ್ಯರ್ಥ ಮಾಡಿ ಸಾವಿರಾರು ಕುಟುಂಬಗಳ ನೆಮ್ಮದಿಯ ಬದುಕಿಗೆ ನೆರವಾಗಿದ್ದಾರೆ.

- Advertisement -

Latest Posts

Don't Miss