ವೃಷಭ ರಾಶಿಯ ಗುಣಲಕ್ಷಣಗಳು ಹೀಗಿವೆ ನೋಡಿ..

ಇಂದು ನಾವು ವೃಷಭ ರಾಶಿಯವರ ಗುಣ ಲಕ್ಷಣ ಹೇಗಿರುತ್ತದೆ ಅನ್ನೋದನ್ನ ನೋಡೋಣ ಬನ್ನಿ..

ಎಲ್ಲರ ಮೇಲೂ ವಿಶ್ವಾಸ ಇಡುವ ವೃಷಭ ರಾಶಿಯವರು ನಂಬಿಕಸ್ಥರಾಗಿರುತ್ತಾರೆ.

ಸಮಾಜಕ್ಕೆ ಏನಾದರು ಕೊಡುಗೆ ನೀಡಬೇಕೆಂಬ ಹಂಬಲ ಇವರದ್ದಾಗಿರುತ್ತದೆ.

ವೃಷಭ ರಾಶಿಯವರು ಆಕರ್ಷಕ ಮುಖಚರ್ಯೆ ಹೊಂದಿರುತ್ತಾರೆ.

ವೃಷಭ ರಾಶಿಯವರು ಸಂಗೀತ ಪ್ರಿಯರು ಕಲೆಗೆ ಬೆಲೆ ಕೊಡುವವರಾಗಿರುತ್ತಾರೆ.

ಅಲ್ಲದೇ, ವೃಷಭ ರಾಶಿಯವರು ಅಲಂಕಾರ ಪ್ರಿಯರೂ ಆಗಿರುತ್ತಾರೆ.

ಯಾವುದಾದರೂ ನಿರ್ಧಾರ ಕೈಗೊಳ್ಳುವಾಗ ಗಡಿಬಿಡಿ ಮಾಡುವುದಿಲ್ಲ, ಯೋಚಿಸಿ ನಿರ್ಧಾರ ತೆಗೆದುಕೊಳ್ಳುತ್ತಾರೆ.

ಈ ರಾಶಿಯವರು ಕುಟುಂಬದ ಬಗ್ಗೆ ಅತೀ ಕಾಳಜಿ ಹೊಂದಿದವರಾಗಿರುತ್ತಾರೆ.

ಈ ರಾಶಿಯವರು ಕೊಂಚ ಮೊಂಡು ಸ್ವಭಾವದವರಾಗಿದ್ದು, ವಾದ ಮಾಡುವುದು ಇವರ ಹುಟ್ಟು ಗುಣ.

ಯಾರಾದರೂ ಸಹಾಯ ಬೇಡಿದರೆ ತಕ್ಷಣ ಮಾಡುವಷ್ಟು ದಯೆಯ ಸ್ವಭಾವ ಇವರಿಗಿರುತ್ತದೆ.

ಜೀವನದಲ್ಲಿ ಖರ್ಚು ವೆಚ್ಚಗಳಿಗಿಂತ ದುಡ್ಡು ಕೂಡಿಟ್ಟು ಅಭಿವೃದ್ಧಿ ಹೊಂದಬೇಕೆಂಬ ಗುಣ ಇವರಲ್ಲಿರುತ್ತದೆ.

ಹೆಚ್ಚಿನ ವಿದ್ಯಾಭ್ಯಾಸ ಮಾಡುವ ಇಚ್ಛೆ ಈ ರಾಶಿಯವರದ್ದಾಗಿರುತ್ತದೆ.

ಇವರ ಲಕ್ಕಿ ಬಣ್ಣ ಬಿಳಿ ಮತ್ತು ನೀಲಿ, ಇವರ ಲಕ್ಕಿ ನಂಬರ್ 6 ಮತ್ತು 8, ಅದೃಷ್ಟದ ದಿನ ಶುಕ್ರವಾರ ಮತ್ತು ಶನಿವಾರ.

ಶ್ರೀ ಸಾಯಿ ಕೃಷ್ಣ ಜ್ಯೋತಿಷ್ಯಾಲಯ, ಪಂಡಿತ್ ಡಿ.ಎಸ್ ಜೋಷಿ – 9731355538
ನಿಮ್ಮ ಸಮಸ್ಯೆಗಳಾದ ಉದ್ಯೋಗ, ಸತಿ-ಪತಿ ಕಲಹ, ಮದುವೆ, ಪ್ರೇಮ ವಿಚಾರ, ವಶೀಕರಣ ಯಾವುದೇ ಕಠಿಣ-ಕ್ಲಿಷ್ಟ ಸಂಕಷ್ಟಗಳಿಗೆ ಸಂಪರ್ಕಿಸಿ.
ವಿಳಾಸ : ಸಾಯಿಬಾಬಾ ದೇವಸ್ಥಾನ ಎದುರು, 15ನೇ ಕ್ರಾಸ್, ಬಸ್ ನಿಲ್ದಾಣದ ಪಕ್ಕ, ಸಂಪಿಗೆ ರೋಡ್, ಮಲ್ಲೇಶ್ವರಂ, ಬೆಂಗಳೂರು
ನಿಮ್ಮ ಸಮಸ್ಯೆಗಳಿಗೆ ಕಾಶಿ ತಾಂತ್ರಿಕ ಅಘೋರಿ, ನಾಗಸಾಧುಗಳ ವಿಶೇಷ ಪ್ರಯೋಗಗಳಾದ ಮಹಾರುದ್ರ ಪೂಜೆ, ಮಂಡಲ ಪೂಜೆ, ಅಷ್ಟ ದಿಗ್ಬಂಧನೆಯ ಪೂಜೆಯಿಂದ 11 ದಿನಗಳಲ್ಲಿ ಪರಿಹಾರ ಶತಸಿದ್ಧ.
ಹೆಸರಾಂತ ವಂಶಪಾರಂಪರ್ಯ ಜ್ಯೋತಿಷ್ಯರು ಪಂಡಿತ್ ಡಿ.ಎಸ್ ಜೋಷಿ ತಮ್ಮ 25 ವರ್ಷಗಳ ಅನುಭವದಲ್ಲಿ 20,000 ಕ್ಕೂ ಹೆಚ್ಚು ಸಮಸ್ಯೆಗಳನ್ನ ಇತ್ಯರ್ಥ ಮಾಡಿ ಸಾವಿರಾರು ಕುಟುಂಬಗಳ ನೆಮ್ಮದಿಯ ಬದುಕಿಗೆ ನೆರವಾಗಿದ್ದಾರೆ.

About The Author