Wednesday, August 6, 2025

Latest Posts

ಸಿದ್ದರಾಮಯ್ಯಗೆ ಟಿಕೇಟ್ ಸಿಗದ ಕಾರಣ, ಕಾಂಗ್ರೆಸ್ ಕಚೇರಿಯಲ್ಲಿ ಗಲಾಟೆ, ಉದಯ್ ತಲೆಗೆ ಗಾಯ..

- Advertisement -

ಕೋಲಾರ : ಕೋಲಾರ ಕ್ಷೇತ್ರಕ್ಕೆ ಸಿದ್ದರಾಮಯ್ಯ ಹೆಸರು ಬಿಟ್ಟು ಕೊತ್ತೂರು ಮಂಜುನಾಥ್ ಹೆಸರು ಘೋಷಣೆ ಹಿನ್ನೆಲೆ, ಕೋಲಾರ ಕಾಂಗ್ರೆಸ್ ಪಕ್ಷದಲ್ಲಿ ಕಾರ್ಯಕರ್ತರು ಗಲಾಟೆ ಮಾಡಿದ್ದಾರೆ.

ಕೊತ್ತೂರು ಮಂಜುನಾಥ್ ಗೆ ಟಿಕೆಟ್ ಘೋಷಿಸಿದ್ದಕ್ಕೆ ಗಲಾಟೆ ನಡೆದಿದ್ದು, ಕಾಂಗ್ರೆಸ್ ಕಚೇರಿ ಚೇರ್‌ಗಳನ್ನು ಎಸೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಗಲಾಟೆಯಲ್ಲಿ ಬ್ಲಾಕ್ ಕಾಂಗ್ರೆಸ್ ತಾಲೂಕು ಅಧ್ಯಕ್ಷ ಉದಯ್ ಶಂಕರ್ ತಲೆಗೆ ಗಾಯವಾಗಿದೆ.

ಮಾಜಿ ಸಿಎಂ ಸಿದ್ದರಾಮಯ್ಯ ವರುಣಾದ ಜೊತೆಗೆ ಕೋಲಾರದಿಂದಲೂ ಸ್ಪರ್ಧಿಸಬಹುದು ಎಂದು ಅಂದಾಜಿಸಲಾಗಿತ್ತು. ಆದ್ರೆ ಇಂದು ಮಧ್ಯಾಹ್ನ ಕಾಂಗ್ರೆಸ್2ನೇ ಲೀಸ್ಟ್ ರಿಲೀಸ್ ಆಗಿದ್ದು, ಕೋಲಾರದಲ್ಲಿ ಕೊತ್ತೂರು ಮಂಜುನಾಥ್‌ಗೆ ಕಾಂಗ್ರೆಸ್ ಟಿಕೇಟ್ ಸಿಕ್ಕಿದೆ. ಈ ಕಾರಣಕ್ಕೆ ಇಲ್ಲಿ ಗಲಾಟೆ ನಡೆದಿದೆ.

‘ಆರ್ಮಿ ಚೆನ್ನಾಗಿದ್ರೆ, ಆರ್ಮಿ ಚೀಫ್ ಆಗಬಹುದು, ಶಕ್ತಿಯುತವಾಗಿ ಕೆಲಸ ಮಾಡಲು ಅವಕಾಶ ಇರುತ್ತೆ’

‘ಹಾಸನಕ್ಕೆ ಪ್ರೀತಂಗೌಡ ಯೋಗ್ಯ ಅನ್ನೋ ಅಭಿಪ್ರಾಯ ಇದೆ’

‘ನನಗೆ ಬಿಜೆಪಿಯಲ್ಲಿ ನಿಜಕ್ಕೂ ಮೋಸವಾಗಿದೆ, ಈ ರೀತಿ ಅವಮಾನ ಮಾಡುತ್ತಾರೆ ಎಂದುಕೊಂಡಿರಲಿಲ್ಲ’

- Advertisement -

Latest Posts

Don't Miss