- Advertisement -
Film News:
ಕನ್ನಡ ಚಲನಚಿತ್ರದ ಚಿನಕುರುಳಿ ಚೆಲುವಿನ ಚಿತ್ತಾರ ಮೂಲಕ ಹೊಸ ಸೆನ್ಸೇಶನ್ ಸೃಷ್ಟಿಸಿದ ಅಮೂಲ್ಯ ಇದೀಗ ಮಕ್ಕಳ ಪಾಲನೆಯಲ್ಲಿ ಬ್ಯುಸಿಯಾಗಿದ್ದಾರೆ. ಶ್ರೀ ಕೃಷ್ಣ ಜನ್ಮಾಷ್ಟಮಿಯಂದೇ ತನ್ನ ಮಕ್ಕಳ ಫೋಟೋ ಶೂಟ್ ಮಾಡಿ ಅಭಿಮಾನಿಗಳಿಗೆ ತನ್ನ ಮಕ್ಕಳನ್ನು ಪರಿಚಯಿಸಿದ್ದರು. ಇದೀಗ ಮತ್ತೆ ಅಮೂಲ್ಯ ತನ್ನ ಮಕ್ಕಳ ವಿಭಿನ್ನ ರೀತಿಯ ಫೋಟೋ ಶೂಟ್ ಮಾಡಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ.
ಮುದ್ದಾದ ಅವಳಿ ಮಕ್ಕಳ ಸುತ್ತ ಅಕ್ಷರ ಬಳಪ ಸ್ಲೇಟ್ ಪುಸ್ತಕಗಳಿಟ್ಟು ಮಕ್ಕಳ ಫೋಟೋ ಶೂಟ್ ಮಾಡಿಸಿದ್ದಾರೆ. ಸದ್ಯ ಈ ಫೋಟೋಗಳಿಗೆ ಅಭಿಮಾನಿಗಳು ಕಮೆಂಟ್ ಮಾಡಿ ಶುಭ ಹಾರೈಸುತ್ತಿದ್ದಾರೆ.
ಕಿರುತೆರೆ ನಟಿಯೊಂದಿಗೆ ನಿರ್ಮಾಪಕನ ವಿವಾಹ: ಫ್ಯಾನ್ಸ್ ಏನಂದ್ರು ಗೊತ್ತಾ..?!
- Advertisement -