Film News:
ಯಶ್ ತಮ್ಮ ಮುಂದಿನ ಚಿತ್ರವನ್ನು ತಮಿಳು ನಿರ್ದೇಶಕರ ಜತೆ ಮಾಡಲಿದ್ದಾರೆ, ಕನ್ನಡದ ಮಫ್ತಿ ನಿರ್ದೇಶಕ ನರ್ತನ್ ಜತೆ ಮಾಡಲಿದ್ದಾರೆ ಎಂಬ ಹಲವಾರು ಸುದ್ದಿಗಳು ಹರಿದಾಡಿದವು. ಆದರೆ ಅಧಿಕೃತವಾಗಿ ಯಾವ ಸುದ್ದಿಯೂ ಹೊರಬರಲೇ ಇಲ್ಲ. ಮುಂಬರುವ ಏಪ್ರಿಲ್ ತಿಂಗಳು ಬಂದರೆ ಕೆಜಿಎಫ್ ಚಾಪ್ಟರ್ 2 ಚಿತ್ರ ತೆರೆಕಂಡು ವರ್ಷ ಕಳೆಯಲಿದ್ದು, ಇನ್ನೂ ಸಹ ಯಶ್ ತಮ್ಮ ಮುಂದಿನ ಚಿತ್ರ ಯಾವುದೆಂದು.
ಇನ್ನು ಯಶ್ ತಮ್ಮ ಮುಂದಿನ ಚಿತ್ರವನ್ನು ತಮಿಳು ನಿರ್ದೇಶಕರ ಜತೆ ಮಾಡಲಿದ್ದಾರೆ, ಕನ್ನಡದ ಮಫ್ತಿ ನಿರ್ದೇಶಕ ನರ್ತನ್ ಜತೆ ಮಾಡಲಿದ್ದಾರೆ ಎಂಬ ಹಲವಾರು ಸುದ್ದಿಗಳು ಹರಿದಾಡಿದವು. ಆದರೆ ಅಧಿಕೃತವಾಗಿ ಯಾವ ಸುದ್ದಿಯೂ ಹೊರಬರಲೇ ಇಲ್ಲ. ಮುಂಬರುವ ಏಪ್ರಿಲ್ ತಿಂಗಳು ಬಂದರೆ ಕೆಜಿಎಫ್ ಚಾಪ್ಟರ್ 2 ಚಿತ್ರ ತೆರೆಕಂಡು ವರ್ಷ ಕಳೆಯಲಿದ್ದು, ಇನ್ನೂ ಸಹ ಯಶ್ ತಮ್ಮ ಮುಂದಿನ ಚಿತ್ರ ಯಾವುದೆಂದು ಹುಟ್ಟುಹಬ್ಬದಂದು ಮುಂದಿನ ಚಿತ್ರದ ಆಯ್ಕೆಯಲ್ಲಿ ತೊಡಗಿಕೊಂಡಿದ್ದೇನೆ, ಅದರ ಅಪ್‌ಡೇಟ್‌ನೊಂದಿಗೆ ನಿಮಗೆ ಸಿಗಲಿದ್ದೇನೆ ಎಂದು ಪೋಸ್ಟ್ ಹಂಚಿಕೊಂಡಿದ್ದ ಯಶ್ ಆದಷ್ಟು ಬೇಗನೇ ಮುಂದಿನ ಚಿತ್ರದ ಅಪ್‌ಡೇಟ್ ನೀಡುವುದಾಗಿ ತಿಳಿಸಿದ್ದರು. ಹೀಗೆ ಹುಟ್ಟುಹಬ್ಬದ ದಿನದಂದು ಯಶ್ ಅಭಿನಯದ ಮುಂದಿನ ಚಿತ್ರದ ಮಾಹಿತಿ ಸಿಗಲಿದೆ ಎಂದು ಕಾದಿದ್ದ ಅಭಿಮಾನಿಗಳಿಗೆ ನಿರಾಸೆ ಉಂಟಾಗಿತ್ತು.