Friday, October 18, 2024

Latest Posts

ಹೊಸ ವರ್ಷದ ಮೊದಲ ಮಿಷನ್ ಸಕ್ಸಸ್: ಇಸ್ರೋ ಎಕ್ಸ್‌ರೇ ಪೋಲಾರಿಮೀಟರ್ ಉಪಗ್ರಹ ಉಡಾವಣೆ ಯಶಸ್ವಿ

- Advertisement -

National News: 2024ರ ಮೊದಲ ದಿನದಂದು ಇಸ್ರೋ ಎಕ್ಸ್‌ರೇ ಪೋಲಾರಿಮೀಟರ್ ಉಪಗ್ರಹ ಯಶಸ್ವಿಯಾಗಿ ಉಡಾವಣೆಯಾಗಿದೆ. ಈ ಮೂಲಕ ಹೊಸ ವರ್ಷದ ಮೊದಲ ಮಿಷನ್ ಸಕ್ಸಸ್ ಆಗಿದೆ.

ಈ ಉಜಾವಣೆ ಯಶಸ್ವಿಯಾಗಲಿ ಎಂದು ಇಸ್ರೋದವರು ತಿರುಪತಿಗೆ ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸಿದರು. ಈ ಮೊದಲು ಚಂದ್ರಯಾನ, ಸೂರ್ಯಯಾನಕ್ಕೂ ಮುನ್ನ ಕೂಡ, ತಿರುಪತಿಗೆ ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸಲಾಗಿತ್ತು. ಈ ಬಾರಿಗೂ ಪೂಜೆ ಫಲಿಸಿದ್ದು, ಉತ್ತಮ ಫಲಿತಾಂಶ ಲಭಿಸಿದೆ. ಇಸ್ರೋ ಚೇರ್‌ಮನ್ ಸೋಮನಾಥ್ ಅವರು ಕೂಡ ಆಂಧ್ರಪ್ರದೇಶದ ಸುಳ್ಳೂರುಪೇಟೆಯ ಶ್ರೀ ಚೆಂಗಲಮ್ಮಾ ಪರಮೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸಿದರು.

ಆಂಧ್ರದ ಶ್ರೀಹರಿಕೋಟಾದಿಂದ ಮಿಷನ್ ಆರಂಭವಾಗಿದ್ದು, ಕಪ್ಪು ಕುಳಿಗಳು ಮತ್ತು ನ್ಯೂಟ್ರಾನ್ ನಕ್ಷತ್ರಗಳ ಬಗ್ಗೆ ಮಾಹಿತಿ ಸಂಗ್ರಹಿಸಲು, ಎಕ್ಸ್‌ರೇ ಪೋಲಾರಿಮೀಟರ್ ಉಪಗ್ರಹ ಉಡಾವಣೆ ಮಾಡಲಾಗಿತ್ತು. ಇನ್ನು ಇಸ್ರೋದ ಈ ಸಕ್ಸಸ್‌ಗೆ ರಾಜಕೀಯ ಗಣ್ಯರು, ಸಿನಿಮಾ ನಟರು ಸೇರಿ, ಹಲವರು ಅಭಿನಂದನೆ ಹೇಳಿದ್ದಾರೆ.

ಶಿಕ್ಷಣ ಸಚಿವ ಮಧುಬಂಗಾರಪ್ಪ ರಾಜೀನಾಮೆಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಒತ್ತಾಯ

‘ಯಾವ ಸೀಮೆಯ ನೈತಿಕತೆ ಸ್ವಾಮಿ ನಿಮ್ಮದು? ಇಂತಹ ಇನ್ಯಾವ ಬಗೆಯ ಕಳ್ಳ ದಂಧೆಗಳಿವೆ ನಿಮ್ಮದು?’

ಮರಗಳ್ಳತನ ಪ್ರಕರಣ: ಸಂಸದ ಪ್ರತಾಪ್ ಸಿಂಹ ಸಹೋದರ ವಿಕ್ರಂ ಸಿಂಹ ಅರೆಸ್ಟ್

- Advertisement -

Latest Posts

Don't Miss