ಹಾಸನಾಂಬೆಯ ದರ್ಶನ ಪಡೆದ ಕುಮಾರಸ್ವಾಮಿ ದಂಪತಿ

Hassan News: ಹಾಸನ : ಹಾಸನದಲ್ಲಿ ಹಾಸನಾಂಬೆಯ ಜಾತ್ರಾ ಮಹೋತ್ಸವ ಶುರುವಾಗಿದ್ದು, ಇಂದು ಮಾಜಿ ಸಿಎಂ ಕುಮಾರಸ್ವಾಮಿ, ಪತ್ನಿ ಅನಿತಾ ಕುಮಾರಸ್ವಾಮಿ ಜೊತೆಗೂಡಿ, ದೇವಿಯ ದರ್ಶನ ಮಾಡಿದರು.

ನಿನ್ನೆಯಷ್ಟೇ ಪ್ರಜ್ವಲ್ ರೇವಣ್ಣ, ಕುಮಾರಸ್ವಾಮಿಯವರು ನಾಳೆ ದೇವಿಯ ದರ್ಶನಕ್ಕೆ ಹಾಸನಕ್ಕೆ ಬರಲಿದ್‌ದಾರೆಂದು ಹೇಳಿದ್ದರು. ಅದರಂತೆ ಇಂದು ಕುಮಾರಸ್ವಾಮಿಯವರು ಹಾಸನಾಂಬೆಯ ದರ್ಶನಕ್ಕೆ ಬಂದಿದ್ದು, ತಾಯಿಯ ದರ್ಶನ ಮಾಡಿದ್ದಾರೆ.

ಅಲ್ಲದೇ ದೇವಿಗೆ, ಸೀರೆ, ಹೂವು, ಹಣ್ಣು ಅರ್ಪಿಸಿ, ವಿಶೇಷ ಪೂಜೆ ಸಲ್ಲಿಸಿದ ದಂಪತಿ, ದೇವಿಯ ಮುಂದೆ ಕೆಲ ಸಮಯ ಧ್ಯಾನಗ್ರಸ್ಥರಾಗಿದ್ದರು. ಇವರೊಂದಿಗೆ ಪೂಜೆಯಲ್ಲಿ ಹಾಸನ ಶಾಸಕ ಸ್ವರೂಪ್ ಪ್ರಕಾಶ್ ಕೂಡ ಭಾಗವಿಹಿಸಿದ್ದರು.

ಜನತಾ ದರ್ಶನದಲ್ಲಿ ಮನೆಗಾಗಿ ಮೊರೆ ಇಟ್ಟ ವಿಶೇಷ ಚೇತನ ಮಹಿಳೆ: ಇದಕ್ಕೆ ಸಚಿವ ಲಾಡ್ ಹೇಳಿದ್ದೇನು..?

ಮಳೆಗೆ ಧನ್ಯವಾದ ತಿಳಿಸಿದ ಸಚಿವ ಲಾಡ್: ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ..!

‘ಕುಮಾರಸ್ವಾಮಿಯವರು ಇಲ್ಲಿ ಬರುತ್ತಿರುವುದಕ್ಕೆ ಬೇರೆ ಅರ್ಥ ಕಲ್ಪಿಸುವುದು ಬೇಡ’

About The Author