Thursday, June 19, 2025

Latest Posts

ಮಾಜಿ ಶಾಸಕ ಹೆಚ್.ಪಿ.ಮಂಜುನಾಥ್ ಹುಟ್ಟುಹಬ್ಬ ಹಿನ್ನೆಲೆ, ನೇತ್ರ ತಪಾಸಣೆ, ರಕ್ತದಾನ ಶಿಬಿರ

- Advertisement -

ಮೈಸೂರು: ಹುಣಸೂರು ತಾಲೂಕಿನ ಮಾಜಿ ಶಾಸಕರು ಹೆ ಪಿ. ಮಂಜುನಾಥ್ ರವರ 56 ನೇ ವರ್ಷದ ಜನ್ಮದಿನದಿನದಂದು ನಗರದ ಅಂಬೇಡ್ಕರ್ ಭವನದಲ್ಲಿ ಉಚಿತ ಆರೋಗ್ಯ ತಪಾಸಣೆ ಹಾಗೂ ನೇತ್ರ ತಪಾಸಣೆ  ರಕ್ತದಾನ ಶಿಬಿರವನ್ನು ಏರ್ಪಡಿಸಲಾಯಿತು.

ಹುಣಸೂರು ತಾಲೂಕಿನ  ಬ್ಲಾಕ್ ಕಾಂಗ್ರೆಸ್ ಕಾರ್ಯಧ್ಯಕ್ಷರು ಮತ್ತು ಸ್ನೇಹಜೀವಿ ತಂಡದ ಮುಖಂಡರು ಅದ ಪುಟ್ಟರಾಜುರವರು ಮಾತನಾಡಿ. ಹುಣಸೂರಿನ ಮನೆ ಮಗ ಹೆಚ್ ಪಿ ಮಂಜುನಾಥ್ ರವರ ಜನ್ಮದಿನದ ಪ್ರಯುಕ್ತ ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಎಲ್ಲ ರೋಗಿಗಳಿಗೆ  ಹಣ್ಣು ಮತ್ತು ಆಹಾರ ಪದಾರ್ಥಗಳನ್ನು ವಿತರಣೆ ಮಾಡಿದ್ದೇವೆ. ಬಡವರ ಬಂದು ಹೆಚ್ ಪಿ. ಮಂಜುನಾಥ್ ರವರು ಮುಂದೆ ಅಧಿಕಾರ ಸಿಗಲಿ  ಎಂದು ಪಟ್ಟಣದ ಎಲ್ಲ ಚರ್ಚ್ ಮಸೀದಿ ಎಲ್ಲ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಮಾಜಿ ಶಾಸಕರ  ಜನ್ಮದಿನವನ್ನು ಆಚರಿಸಿದ್ದೇವೆ ಎಂದು ಹೇಳಿದರು.

ವರದಿ :- ರವಿಕುಮಾರ್ ಹುಣಸೂರು, ಕರ್ನಾಟಕ ಟಿವಿ

ಸಾಲ ವಸೂಲಿಗೆ ಹೋದ ಸಿಬ್ಬಂದಿಯನ್ನ ಹಗ್ಗದಿಂದ ಕಟ್ಟಿಹಾಕಲು ಮುಂದಾದ ಮಹಿಳೆಯರು..

ಗಿನ್ನಿಸ್ ದಾಖಲೆ ಮಾಡುವತ್ತ “ದೇವರ ಆಟ ಬಲ್ಲವರಾರು “: ಕನ್ನಡದಲ್ಲಿ ಮತ್ತೊಂದು ಹೊಸ ಪ್ರಯತ್ನ

ಪಸಂದಾಗಿದೆ “ಗರಡಿ” ಚಿತ್ರದ ಮೊದಲ ಹಾಡು: “ಹೊಡಿರೆಲೆ ಹಲಗಿ” ಎಂದ ಯೋಗರಾಜ್ ಭಟ್ .

- Advertisement -

Latest Posts

Don't Miss