ಭಿಕ್ಷುಕನಾಗಿದ್ದವನಿಗೆ ಫಾರ್ಚುನರ್ ಕಾರ್: ದೀಪ ಯಕ್ಷಿಣಿಯಿಂದ ಅದ್ಭುತ ವರ

Spiritual: ದೀಪ ಯಕ್ಷಿಣಿ ಆರಾಧಕರಾಗಿರುವ ಸಂತೋಷ್ ಭಟ್ ಗುರೂಜಿಯವರು ಈಗಾಗಲೇ ನಿಮಗೆ ಕೃತಾಂಜನ ಎಂಬ ಗಿಡಮೂಲಿಕೆ ಬಗ್ಗೆ ಸಂಪೂರ್ಣ ವಿವರಣೆ ನೀಡಿದ್ದಾರೆ. ಅದೇ ರೀತಿ ಇಂದು ದೀಪ ಯಕ್ಷಿಣಿಯನ್ನು ಆರಾಧಿಸಿದರೆ, ಎಂಥ ಯಶಸ್ಸು ಸಿಗುತ್ತದೆ..? ಪಾರ್ವತಿಯ ಅಂಗರಕ್ಷಕಿಯ ತ್ರಿಶೂಲ್ ಎಂಥೆಂಥ ಅದ್ಭುತವನ್ನು ಸೃಷ್ಟಿಸುತ್ತದೆ ಅನ್ನೋ ಬಗ್ಗೆ ವಿವರಿಸಲಿದ್ದಾರೆ.

ಸಂತೋಷ್ ಭಟ್ ಗುರೂಜಿ ಪಾಾರ್ವತಿಯ ಅಂಗರಕ್ಷಕಿಯ ತ್ರಿಶೂಲಕ್ಕಿರುವ ಶಕ್ತಿಯ ಬಗ್ಗೆ ವಿವರಿಸಿದ್ದಾರೆ. ಈ ತ್ರಿಶೂಲವನ್ನು ಯಾರದ್ದಾದರೂ ತಲೆಯ ಮೇಲಿಟ್ಟರೆ, ಅದರ ಭೂತ, ಭವಿಷ್ಯ ಮತ್ತು ವರ್ತಮಾನದ ವಿಷಯಗಳು ನಮಗೆ ತಿಳಿಯುತ್ತದೆ. ಅಷ್ಟು ಶಕ್ತಿ ಆ ತ್ರಿಶೂಲದಲ್ಲಿದೆ. ಆದರೆ ಹೀಗೆ ಭೂತ, ಭವಿಷ್ಯ ನೋಡುವ ಶಕ್ತಿ, ಯಾರು ದೀಪ ಯಕ್ಷಿಣಿಯ ಆರಾಧನೆ ಮಾಡುತ್ತಾರೋ, ಅವರಿಗಿಷ್ಟೇ ಒಲಿಿದಿರುತ್ತದೆ. ಅವರ ಬಳಿಯಷ್ಟೇ ನಾವು ಇಂಥ ತ್ರಿಶೂಲವನ್ನು ನೋಡಬಹುದು.

ಯಕ್ಷಿಣಿಯರಲ್ಲಿ 24 ಯಕ್ಷಿಣಿಯರಿದ್ದಾರೆ. ಅವರಲ್ಲಿ 16 ಯಕ್ಷಿಣಿಯರು ಶಕ್ತಿಶಾಲಿ ಯಕ್ಷಿಣಿಯರು. ಈ 16 ಯಕ್ಷಿಣಿಯರಲ್ಲಿ ದೀಪ ಯಕ್ಷಿಣಿ, ತಾಂತ್ರಿಕ ಯಕ್ಷಿಣಿ, ಭೂತ ಯಕ್ಷಿಣಿ ಹೀಗೆ ಹಲವು ಯಕ್ಷಿಣಿಯರಿದ್ದಾರೆ. ಇನ್ನು ಕನಸಿನಲ್ಲಿ ಬಂದು ನಮ್ಮ ಪ್ರಶ್ನೆಗಳಿಗೆ ಉತ್ತರಿಸುವ ಯಕ್ಷಿಣಿಯೇ ಸ್ವಪ್ನ ಯಕ್ಷಿಣಿ. ಸಂತೋಷ್ ಭಟ್ ಗುರೂಜಿ ಈ 4 ಯಕ್ಷಿಣಿಯರನ್ನು ಸಿದ್ಧಿಸಿಕೊಂಡಿದ್ದಾರೆ.

ಇನ್ನು ಭಿಕ್ಷುಕನಾಗಿದ್ದ ಓರ್ವ ವ್ಯಕ್ತಿ ಫಾರ್ಚೂನರ್ ಕಾರ್ ತೆಗೆದುಕೊಳ್ಳುವ ಮಟ್ಟಿಗೆ ಶ್ರೀಮಂತನಾಗಿರುವ ಬಗ್ಗೆ ಗುರೂಜಿ ವಿವರಿಸಿದ್ದಾರೆ. ಏಕೆಂದರೆ, ಆ ವ್ಯಕ್ತಿ ಧನ ಯಕ್ಷಿಣಿಯನ್ನು ಆರಾಧಿಸಿ, ಸಿದ್ಧಿ ಪಡೆದಿದ್ದರು. ಇದೇ ರೀತಿ ಹಲವು ಶಕ್ತಿಶಾಲಿ ಯಕ್ಷಿಣಿಯರ ಬಗ್ಗೆ ಗುರೂಜಿ ವಿವರಿಸಿದ್ದಾರೆ. ಆ ಬಗ್ಗೆ ಸಂಪೂರ್ಣ ಮಾಹಿತಿಗಾಗಿ ವೀಡಿಯೋ ನೋಡಿ.

ಕರೆಮಾಡಿ ಗುರೂಜಿ ಜೊತೆ ಮಾತನಾಡಿ: 9742294593, 9742183392

About The Author